ಇಡೀ ಜಗತ್ತು ಮಹಾಮಾರಿ ಕೊರೋನಾವೈರಸ್ನಿಂದ ಆತಂಕದಲ್ಲಿದೆ. ಈ ಸಂದರ್ಭದಲ್ಲಿ ನೆಟ್ವರ್ಕ್18 ದೇಶದ ಪರ ನಿಂತು ಎಲ್ಲ ರೀತಿಯ ಸಹಕಾರ ಕೊಡುತ್ತಿದೆ. ನಮ್ಮ ಸಹೋದ್ಯೋಗಿಗಳು ತಾವಾಗಿಯೇ ಒಂದು ದಿನದ ಸಂಬಳವನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ.

ಈ ಹಣ ದಿನಗೂಲಿ ಕಾರ್ಮಿಕರಿಗೆ ಮತ್ತು ಅತಿಹೆಚ್ಚು ಕೊರೋನಾ ವೈರಸ್ ಹಬ್ಬಿರುವ ಪ್ರದೇಶಗಳಿಗೆ ಹಂಚಿಕೆಯಾಗಲಿದೆ.

ನಿಮಗೂ ಹಣ ಸಹಾಯ ಮಾಡಬೇಕು ಎಂಬ ಮನಸಿದ್ದರೆ ದಯವಿಟ್ಟು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಹಣ ಕಳಿಸಿ (Prime Minister's Citizen Assistance and Relief in Emergency Situations Fund -PM CARES Fund)

ಹಣ ಸಹಾಯ ಮಾಡಿದ ನಂತರ #Indiagives ಬಳಸಿ ನಮ್ಮ ಜತೆ ಹಂಚಿಕೊಳ್ಳಿ. ಮತ್ತು ನಾವು ಮಾಡುತ್ತಿರುವ ಚಾಂಪಿಯನ್ ಪಟ್ಟಿಯಲ್ಲಿ ಸ್ಥಾನ ಪಡೆಯಿರಿ

corona virus btn
corona virus btn
Loading