Mobile Dual Sim Feature: ಇನ್ಮುಂದೆ ಮೊಬೈಲ್​ಗಳಲ್ಲಿ ಡ್ಯುಯಲ್​ ಸಿಮ್​ ಫೀಚರ್ಸ್​ ಬರಲ್ಲ! ಯಾಕೆ ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಡ್ಯುಯಲ್ ಸಿಮ್ ಬಳಸುವವರು ಹೆಚ್ಚಾಗಿದ್ದಾರೆ. ಆದರೆ ಇತ್ತೀಚೆಗೆ ಕೆಲ ಟೆಲಿಕಾಂ ಕಂಪನಿಗಳ ರೀಚಾರ್ಜ್​ ಪ್ಲಾನ್​ಗಳು ಹೆಚ್ಚಾಗಿರುವುದರಿಂದ ಕೇವಲ ಒಂದೇ ಸಿಮ್ ಅನ್ನು ಬಳಸುತ್ತಿದ್ದಾರೆ. ಟೆಲಿಕಾಂ ಕಂಪನಿಗಳ ಹೊಸ ನಿಯಮಗಳಿಂದ ಡ್ಯುಯಲ್ ಸಿಮ್​ಗಳ ಬಳಕೆ ಮುಂದಿನದಿನಗಳಲ್ಲಿ ನಿಲ್ಲಲಿದೆ.