Rashmika Mandanna: ಪ್ಯಾಂಟ್​ಲೆಸ್ ಆಗಿ ಟಾಪ್-ಬ್ಲೇಜರ್​ನಲ್ಲಿ ರಶ್ಮಿಕಾ ಲುಕ್

ನಟಿ ರಶ್ಮಿಕಾ ಮಂದಣ್ಣ ಅವರು ಪ್ಯಾಂಟ್​ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ನಿಯಾನ್ ಬಣ್ಣದ ಬ್ಲೇಜರ್ ಧರಿಸಿ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ.