Petrol-Diesel Price Today: ವಿಜಯನಗರದಲ್ಲಿ ಪೆಟ್ರೋಲ್ ದರ 1.28 ಪೈಸೆ ಇಳಿಕೆ; ಉಳಿದ ಜಿಲ್ಲೆಗಳಲ್ಲಿ ಎಷ್ಟಿದೆ ಬೆಲೆ ನೋಡಿ

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ.