Vastu Dosh: ಈ ವಾಸ್ತು ದೋಷಗಳಿಂದ ಮನೆಯಲ್ಲಿ ಅನಾರೋಗ್ಯ ಉಂಟಾಗುತ್ತದೆ!

ವಾಸ್ತು ದೋಷವು ಮನೆಯ ಪ್ರತಿಯೊಬ್ಬ ಸದಸ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದುಬಾರಿ ವೈದ್ಯರು, ತ್ಯಾಗ, ದಾನ ಮಾಡಿದರೂ ಕೆಲವು ರೋಗಗಳು ಮಾಯವಾಗದಿರುವುದು ಹಲವು ಬಾರಿ ಕಂಡು ಬಂದಿದೆ. ಇದಕ್ಕೆ ವಾಸ್ತು ದೋಷ ಕಾರಣವಿರಬಹುದು.