Karnataka BJP: ಫೈಟರ್​ ರವಿಗೆ ಶಾಕ್ ಕೊಟ್ಟ ಬಿಜೆಪಿ

ಇದೀಗ ಶಿವರಾಮೇಗೌಡರ ಎಂಟ್ರಿಯಿಂದ ಫೈಟರ್ ರವಿಗೆ ಕೊಕ್ ನೀಡಲಾಗಿದೆ ಎಂದು ತಿಳಿದು ಬಂದಿದೆ. ಶಿವರಾಮೇಗೌಡರು ನಾಗಮಂಗಲ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.