Viral News: ಮಾತು ಬರಲ್ಲ, ಕಿವಿ ಕೇಳ್ಸಲ್ಲ: ಈ ಕಳ್ಳನನ್ನು ನೋಡಿದ್ರೆ ಅಯ್ಯೋ.. ಪಾಪ ಅನ್ಸುತ್ತೆ!

Viral News :ಕಳ್ಳನೊಬ್ಬ ಎಟಿಎಂಗೆ ಪ್ರವೇಶಿಸಿದ್ದಾನೆ. ಹರಿತವಾದ ಆಯುಧದಿಂದ ಶಟರ್ ಮುಚ್ಚಿ ಎಟಿಎಂ ಒಡೆದಿದ್ದಾನೆ. ಎಟಿಎಂ ಒಡೆಯಲು ಯತ್ನಿಸಿದಾಗ ಅಲಾರಾಂ ಸ್ವಯಂಚಾಲಿತವಾಗಿ ಆಕ್ಟಿವೇಟ್ ಆಗಿದೆ. ಮಧ್ಯರಾತ್ರಿ ಅಲಾರಾಂ ಶಬ್ದ ಕೇಳಿ ಅಕ್ಕಪಕ್ಕದ ಮನೆಯವರು ಎಚ್ಚೆತ್ತುಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಕಳ್ಳನಿಗೆ ಕಿವುಡಾಗಿರುವುದರಿಂದ ಅಲಾರಾಂ ಕೇಳದ ಕಾರಣ ಎಟಿಎಂನಿಂದ ಹಣ ಸಂಗ್ರಹಿಸುವಲ್ಲಿ ನಿರತನಾಗಿದ್ದ.