Floating School: ಈ ದೇಶದಲ್ಲಿದೆ ತೇಲುವ ಶಾಲೆ! ಮಕ್ಕಳು ಶಾಲೆಗೆ ಹೋಗದಿದ್ದರೆ ಶಾಲೆಯೇ ಅವರ ಬಳಿ ಬುರತ್ತೆ

ಮಳೆಗಾಲದಲ್ಲಿ ಸ್ಥಳೀಯ ಹಳ್ಳಿಗಳು ಪ್ರಪಂಚದ ಇತರ ಭಾಗಗಳಿಂದ ಸಂಪರ್ಕ ಕಳೆದುಕೊಳ್ಳುತ್ತವೆಯಂತೆ ಆದರೂ ಸಹ ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ.