Gold-Silver Rate Today: ಯುಗಾದಿ ದಿನ ಚಿನ್ನ ಕೊಳ್ಳಲು ನಿರ್ಧರಿಸಿರುವವರು ತಪ್ಪದೇ ಗಮನಿಸಿ! ಗೋಲ್ಡ್ ಖರೀದಿಗೂ ಮುನ್ನ ಈ ಸುದ್ದಿ ಓದಿ

ಯುಗಾದಿ ತುಂಬಾ ಒಳ್ಳೆಯ ದಿನ. ಈ ದಿನ ಏನಾದ್ರೂ ಒಳ್ಳೇದು ಮಾಡಿದ್ರೆ ಅದರ ಪ್ರತಿಫಲ ಸಿಕ್ಕೇ ಸಿಗುತ್ತೆ ಅಂತಾ ತುಂಬಾ ಜನ ಹೇಳ್ತಾರೆ. ಹೀಗಾಗಿಯೇ ಯುಗಾದಿ ದಿನ ಚಿನ್ನ ಖರೀದಿ ಮಾಡಿದ್ರೆ ಒಳ್ಳೇದಾಗುತ್ತೆ ಅಂತಾ ಹಿರಿಯರು ಹೇಳ್ತಾರೆ. ಚಿನ್ನ ಬೆಳ್ಳಿ ಖರೀದಿ ಮಾಡ್ಬೇಕು ನಿಜ. ಆದರೆ ಇಂದು ಹಬ್ಬದ ದಿನ ಆಗಿರೋದ್ರಿಂದ ಬೆಲೆ ಎಷ್ಟಿದೆ ಅನ್ನೋದು ಗೊತ್ತಾ? ಗೊತ್ತಿಲ್ಲದಿದ್ರೆ ಇಲ್ಲಿದೆ ಸಂಪೂರ್ಣ ವಿವರ.