Marathi Sari Cinema: ಕನ್ನಡದ ದಿಯಾ ಚಿತ್ರದ ಮರಾಠಿ ಸರಿ ಸಿನಿಮಾ ಟೀಸರ್ ಹೇಗಿದೆ? ಇಲ್ಲಿದೆ ನೋಡಿ ರಿವ್ಯೂ

ಕನ್ನಡದ ದಿಯಾ ಚಿತ್ರಕ್ಕೆ ಮರಾಠಿಯಲ್ಲಿ ಸರಿ ಅನ್ನುವ ಹೆಸರಿಟ್ಟಿದ್ದಾರೆ. ಮೂಲ ಚಿತ್ರದಲ್ಲಿದ್ದ ಪೃಥ್ವಿ ಅಂಬಾರ್ ಬಿಟ್ರೆ, ಇಲ್ಲಿ ಮರಾಠಿ ಕಲಾವಿದರೇ ಅಭಿನಯಿಸಿದ್ದಾರೆ. ದಿಯಾ ಪಾತ್ರದಲ್ಲಿ ರಿತಿಕಾ ಶ್ರೋತ್ರಿ ಅಭಿನಯಿಸಿದ್ದಾರೆ. ದೀಕ್ಷಿತ್ ಪಾತ್ರದಲ್ಲಿ ನಟ ಅಜಿಂಕ್ಯಾ ರಾವುತ್ ಅಭಿನಯಿಸಿದ್ದಾರೆ.