• Akshay Kumar: 18ನೇ ವಸಂತಕ್ಕೆ ಕಾಲಿಟ್ಟ ಆರವ್​: ​ಮಗನ​ ಹುಟ್ಟುಹಬ್ಬದಂದು ಭಾವುಕರಾಗಿ ಪೋಸ್ಟ್​ ಮಾಡಿದ ಟ್ವಿಂಕಲ್​-ಅಕ್ಷಯ್​ ಕುಮಾರ್​...!

     ನಟ ಅಕ್ಷಯ್​ ಕುಮಾರ್​ ಅವರ ಮಗ ಆರವ್​ 18ನೇ ವಸಂತಕ್ಕೆ ಕಾಲಿಟ್ಟಿದ್ದಾನೆ.

     ಅಕ್ಷಯ್​ ಹಾಗೂ ಟ್ವಿಂಕಲ್​ ಖನ್ನಾ ತಮ್ಮ ಮಕ್ಕಳನ್ನು ಆದಷ್ಟು ಈ ಲೈಮ್​ಲೈಟ್​ನಿಂದ ದೂರ ಇಡುತ್ತಾರೆ.

     ಸಾಮಾಜಿಕ ಜಾಲತಾಣದಲ್ಲೂ ಸಹ ತೀರಾ ವಿರಳವಾಗಿ ಮಕ್ಕಳ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ ಅಕ್ಷಯ್​ ಹಾಗೂ ಟ್ವಿಂಕಲ್​.

     ಸದ್ಯ ತಮ್ಮ ಕುಟುಂಬದೊಂದಿಗೆ ವಿದೇಶದಲ್ಲಿರುವ ಆರವ್​ ಇತ್ತೀಚೆಗಷ್ಟೆ 18ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

     ಮಗನ ಹುಟ್ಟುಹಬ್ಬದಂದು ಟ್ವಿಂಕಲ್​ ಹಾಗೂ ಅಕ್ಷಯ್​ ಕುಮಾರ್​ ಭಾವುಕರಾಗಿ ಪೋಸ್ಟ್​ ಮಾಡಿದ್ದಾರೆ.

     ಅದರಲ್ಲೂ ಟ್ವಿಂಕಲ್​ ಖನ್ನಾ ಮಗನಿಂದ ತಾನು ಸಾಕಷ್ಟು ವಿಷಯಗಳನ್ನು ಕಲಿತಿದ್ದು,ನೀನು ನನಗೆ ಮಾರ್ಗದರ್ಶಕನಾಗಿದ್ದೀಯಾ ಎಂದು ಬರೆದಿದ್ದಾರೆ.

     ಬಾಲ್ಯದಲ್ಲಿ ಮಗನೊಂದಿಗೆ ತೆಗೆಸಿಕೊಂಡ ಫೋಟೋವನ್ನು ಅಕ್ಷಯ್​ ಕುಮಾರ್​ ಹಂಚಿಕೊಂಡಿದ್ದಾರೆ.

     ಮಗ ಆರವ್​ ಜೊತೆ ಅಕ್ಷಯ್ ಕುಮಾರ್

    ಮಗ ಆರವ್​ ಜೊತೆ ಅಕ್ಷಯ್ ಕುಮಾರ್

Skip the ad in seconds
SKIP AD