• Amy Jackson: ಅರೆನಗ್ನವಾಗಿ ಕ್ಯಾಮೆರಾಗೆ ಪೋಸ್​ ಕೊಟ್ಟ ಕಿಚ್ಚನ ನಾಯಕಿ..!

     ತಾಯ್ತನದ ಪ್ರತೀಕವಾದ ಗರ್ಭವನ್ನು ಧರಿಸಿರುವ ನನ್ನ ದೇಹದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಈ ಚಿತ್ರವನ್ನು ಆ್ಯಮಿ ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

     ಗರ್ಭ ಎಂದ ಕೂಡಲೆ ದೇಹದ ತೂಕ ಹೆಚ್ಚಾಗುತ್ತದೆ, ಸ್ಟ್ರೆಚ್​ ಮಾರ್ಕ್​ಗಳು ಕಾಣಿಸಿಕೊಳ್ಳುತ್ತವೆ. ಆದರೂ ನನಗೆ ನನ್ನ ದೇಹದ ಸಾಮರ್ಥ್ಯದ ಬಗ್ಗೆ ಗೌರವವಿದೆ ಎಂದು ಬರೆದುಕೊಂಡಿದ್ದಾರೆಡ ನಟಿ ಆ್ಯಮಿ.

     ಮಾಡೆಲ್​ ಹಾಗೂ ನಟಿಯಾಗಿರುವ ಆ್ಯಮಿ ವಿವಾಹಕ್ಕೂ ಮೊದಲೇ ಗರ್ಭಿಣಿಯಾಗಿದ್ದಾರೆ.

     ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಸ್ಟಾರ್​ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ ಈ ಚೆಲುವೆ.

     ಗರ್ಭಿಣಿಯಾದ ವಿಷಯವನ್ನು ಆ್ಯಮಿ ಸಾಮಾಜಿಕ ಜಾಲತಾಣದ ಮೂಲಕ ನೀಡಿದ್ದರು

     ಸದ್ಯ ಕೆಲಸದಿಂದ ಕೊಂಚ ಬಿಡುವು ಮಾಡಿಕೊಂಡಿರುವ ಆ್ಯಮಿ ಪ್ರವಾಸದಲ್ಲೇ ಕಾಲ ಕಳೆಯುತ್ತಿದ್ದಾರೆ

     ನಟಿ ಆ್ಯಮಿ ಕನ್ನಡದಲ್ಲಿ 'ವಿಲನ್​' ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ಜೋಡಿಯಾಗಿ ಅಭಿನಯಿಸಿದ್ದಾರೆ.

     ಗರ್ಭ ಧರಿಸಿದಾಗಿನಿಂದಲೂ ಆ್ಯಮಿ ತಾಯ್ತನವನ್ನು ಅನುಭವಿಸುತ್ತಿದ್ದು, ಸದಾ ತಮ್ಮ ಬೇಬಿ ಬಂಪ್​ನ ಫೋಟೋಶೂಟ್​ ಮಾಡಿಸಿಕೊಳ್ಳುತ್ತಿದ್ದಾರೆ.

     ತುಂಬು ಗರ್ಭಿಣಿ ಆ್ಯಮಿ ತಮ್ಮ ಬಾಯ್​ಫ್ರೆಂಡ್​ ಜತೆ ತಾಯ್ತನವನ್ನು ಸಿಕ್ಕಾಪಟ್ಟೆ ಎಂಜಾಯ್​ ಮಾಡುತ್ತಿದ್ದಾರೆ

Skip the ad in seconds
SKIP AD