• DBoss Darshan Photos: ವಿಲನ್​ ನಿರ್ಮಾಪಕರ ಜತೆ ಹೊಸ ಸಿನಿಮಾ ಮಾಡಲಿದ್ದಾರಾ ಡಿಬಾಸ್​ ದರ್ಶನ್​..?

     'ದಿ ವಿಲನ್'​ ನಿರ್ಮಾಪಕನಿಗೆ ದಚ್ಚು ಜತೆ ಸಿನಿಮಾ ಮಾಡುವ ಆಸೆ ಇದೆಯಂತೆ. ಹಾಗಾದರೆ ಸಿನಿಮಾಗಾಗಿಯೇ ಈ ಭೇಟಿ ನಡೆದಿದೆ ಎಂಬ ಸುದ್ದಿ ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡುತ್ತಿದೆ.

     ಆದರೆ ಮನೋಹರ್​ ಮಾತ್ರ ಇದು ಕುಶಲೋಪರಿ ವಿಚಾರಿಸುವ ಭೇಟಿಯಾಗಿದ್ದು, ಇಲ್ಲಿ ಚಿತ್ರದ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎನ್ನುತ್ತಿದ್ದಾರೆ.

     ದರ್ಶನ್​ ಅವರ ರಾಜರಾಜೇಶ್ವರಿ ನಗರದ ಮನೆಯಲ್ಲಿ ಈ ಭೇಟಿ ನಡೆದಿದೆ

     ಸದ್ಯ 'ಒಡೆಯ' ಹಾಗೂ 'ರಾಬರ್ಟ್​' ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ದರ್ಶನ್​

     ಹೀಗಾಗಿ ಸದ್ಯ ಯಾವುದೇ ಸಿನಿಮಾಗಳಿಗೆ ದಾಸ ಕಮಿಟ್​ ಆಗೋದಿಲ್ಲವಂತೆ

Skip the ad in seconds
SKIP AD