•  ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸಿನಿಮಾಗಳಿಂದ ಸದ್ಯ ಲಾಂಗ್ ಲೀವ್‍ನಲ್ಲಿದ್ದಾರೆ
  •  ಕಳೆದ ಒಂದು ವಾರದಿಂದ ದ್ವೀಪರಾಷ್ಟ್ರದಲ್ಲಿ ಸಾಗರದಲ್ಲಿ ಡೈವಿಂಗ್ ಮಾಡ್ತಾ ಕಾಲ ಕಳೆಯುತ್ತಿದ್ದಾರೆ.
  •  ಅಂದಹಾಗೆ ಕಳೆದ ಕಲ ದಿನಗಳಿಂದ ರಾಗಿಣಿ ಮಾಲ್ಡೀವ್ಸ್​ನಲ್ಲಿ ಯಾರೊಂದಿಗೆ ಕಾಲ ಕಳೆಯುತ್ತಿದ್ದಾರೆ ಗೊತ್ತಾ..?
  •  ಅರಾಮಾಗಿ ಬೀಚ್​ನಲ್ಲಿ ಓಡಾಡುತ್ತಾ ಫೋಟೋ ತೆಗೆಸಿಕೊಳ್ಳುತ್ತಾ ಸಮಯ ಕಳೆಯುತ್ತಿದ್ದಾರೆ....
  •  ಮಾಲ್ಡೀವ್ಸ್​ನಲ್ಲಿ ಬಿಕಿನಲ್ಲಿ ಮನಸ್ಸಿಗ್ಗೆ ಖುಷಿಯಾಗುವಂತೆ ಇದ್ದಾರೆ...
  •  ಇಷ್ಟಪಟ್ಟ ತಿಂಡಿ-ತಿನಿಸುಗಳನ್ನು ಸವಿಯುತ್ತಾ ಎಂಜಾಯ್​ ಮಾಡುತ್ತಿದ್ದಾರೆ.
  •  ರಾಗಿಣಿ ಇಷ್ಟೊಂದು ಬಿಂದಾಸಾಗಿ ಇರೋಕೆ ಒಂದು ಕಾರಣವಿದೆ. ಅದು ಅವರು ತಮ್ಮ ಕುಟುಂಬದೊಂದಿಗೆ ಇರುವುದು.
  •  ರಾಗಿಣಿ ಅಮ್ಮನ ಹುಟ್ಟುಹಬ್ಬ ಇದ್ದ ಕಾರಣ, ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದಾರೆ....
  •  ಅಪ್ಪ-ಅಮ್ಮ, ಸಹೋದರನ ಜತೆ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ ರಾಗಿಣಿ.
  •  ಮಾಲ್ಡೀವ್ಸ್​ನಲ್ಲಿ ಡೈವಿಂಗ್​ ಮಾಡುತ್ತಾ ಜಲಚರಗಳೊಂದಿಗೆ ಈಜುತ್ತಿದ್ದಾರೆ ತುಪ್ಪದ ಬೆಡಗಿ
Skip the ad in seconds
SKIP AD