ಹೋಮ್ » byline » ಡಿ ಪಿ ಸತೀಶ್​

ಡಿ ಪಿ ಸತೀಶ್​

ಡಿ ಪಿ ಸತೀಶ್​ ಮೂಲತಃ ಮಲೆನಾಡಿನ ಜೋಗ ಜಲಪಾತ ಬಳಿಯ ಕೊಳಚಗಾರು ಗ್ರಾಮದವರು. ನೆಟ್​ವರ್ಕ್​18ನ ಹಿರಿಯ ಸಂಪಾದಕರು ಮತ್ತು ದಕ್ಷಿಣ ಭಾರತದ ನ್ಯೂಸ್​18 ಎಲ್ಲ ವಾಹಿನಿಗಳು ಮತ್ತು ವೆಬ್​ಸೈಟ್​ಗಳಿಗೆ ಸಲಹೆಗಾರರಾಗಿದ್ದಾರೆ. ಏಷಿಯನ್​ ಕಾಲೇಜ್​ ಆಫ್​ ಜರ್ನಲಿಸಂನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದ ಇವರು ಒಂದೂವರೆ ದಶಕಗಳಿಗೂ ಹೆಚ್ಚು ಕಾಲ ದೆಹಲಿಯಲ್ಲಿ ಕೆಲಸ ಮಾಡಿದ್ದಾರೆ.

 

ನೇರ ಪ್ರಸಾರ

    Top Stories

    //