ನಿತ್ಯ ರಾಶಿಭವಿಷ್ಯ(ಕನ್ಯಾ ರಾಶಿ)
Monday, November 28, 2022ನಿಮ್ಮ ವ್ಯವಹಾರದಿಂದ ಇತರರಿಗೆ ಲಾಭ ಉಂಟಾಗಬಹುದು ಎಂಬುದಾಗಿ ಗಣೇಶ ಹೇಳುತ್ತಾರೆ. ದೂರಪ್ರವಾಸ ತೆರಳುವ ಸಾಧ್ಯತೆಗಳು ದಟ್ಟವಾಗಿವೆ. ನಿಮ್ಮ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸಿ. ದೂರದಲ್ಲಿ ನೆಲೆಸಿರುವ ನಿಮ್ಮ ರಕ್ತಸಂಬಂಧಿಗಳಿಂದ ಶುಭಸುದ್ದಿಯನ್ನು ಪಡೆಯುವಿರಿ. ಮಧ್ಯಾಹ್ನದ ಬಳಿಕ ಕಚೇರಿಯಲ್ಲಿ ನಿಮ್ಮ ಮೇಲಾಧಿಕಾರಿಗಳಿಂದ ಬೆಂಬಲವನ್ನು ಪಡೆಯುವಿರಿ. ಮನೆಯಲ್ಲಿ ಖುಷಿಯ ವಾತಾವರಣವಿರುತ್ತದೆ ಮತ್ತು ಮಾನಸಿಕವಾಗಿ ಸಂತೋಷದಿಂದಿರುತ್ತೀರಿ. ಸೇವೆಯಲ್ಲಿರುವವರಿಗೆ ಬಡ್ತಿ ಸಿಗುವ ಸಾಧ್ಯತೆಗಳು ದಟ್ಟವಾಗಿವೆ.
ರಾಶಿಯಾಧಾರಿತ ವ್ಯಕ್ತಿತ್ವ
ಕನ್ಯಾ ರಾಶಿಯ ಅಧಿಪತಿ ಬುಧ ಗ್ರಹ. ಈ ರಾಶಿಯವರು ಇತರರಿಗೆ ಸಹಾಯ ಮಾಡಲು ಎಂದಿಗೂ ಹಿಂದೇಟು ಹಾಕುವುದಿಲ್ಲ. ಇವರು ತುಂಬಾ ಆತ್ಮೀಯರಾಗಿರುತ್ತಾರೆ. ಇವರೊಂದಿಗೆ ಬೆರೆಯುವುದು ತುಂಭ ಸುಲಭವಾಗಿಯೂ ಇರುತ್ತಾರೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
Horoscope Today February 1: ಆತುರಪಡದೇ ಕೆಲಸ ಮಾಡಿದ್ರೆ ಲಾಭ ಗ್ಯಾರಂಟಿ, 2 ರಾಶಿಗಳಿಗೆ ಸಂತಸದ ದಿನ
-
Right Hand: ಹಣವನ್ನು ಬಲಗೈನಲ್ಲೇ ಬೇರೆಯವರಿಗೆ ಕೊಡಬೇಕು ಏಕೆ, ಎಡಗೈನಲ್ಲಿ ಕೊಟ್ರೆ ಏನಾಗುತ್ತೆ
-
Daily Horoscope: ಹಳೆಯ ನೆನಪುಗಳು ಹೆಚ್ಚು ಕಾಡಬಹುದು, ಸ್ವಲ್ಪ ತಾಳ್ಮೆ ಇಟ್ಟುಕೊಳ್ಳಿ
ಇಂದಿನ ಪಂಚಾಂಗ
ಇಂದು ಸೂರ್ಯೋದಯ:07:19
ಇಂದಿನ ತಿಥಿ:ಶುಕ್ಲ ಪಕ್ಷ ಏಕಾದಶಿ
ಇಂದಿನ ನಕ್ಷತ್ರ:ಮೃಗಶಿರ
ಇಂದಿನ ಕರಣ: ವಿಷ್ಟಿ
ಇಂದಿನ ಪಕ್ಷ:ಶುಕ್ಲ
ಇಂದಿನ ಯೋಗ:ಎಂದ್ರ
ಇಂದಿನ ವಾರ:ಬುಧವಾರ
ಅಶುಭ ಸಮಯ
ರಾಹು ಕಾಲ:12:53 to 14:16
ಯಮಘಂಡ:08:43 to 10:06
ಗುಳಿಗ ಕಾಲ:14:16 to 15:40
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್