Choose your district
ನಿತ್ಯ ರಾಶಿಭವಿಷ್ಯ(ಕನ್ಯಾ ರಾಶಿ)
Sunday, December 25, 2022ಅಸಮಧಾನ ಮತ್ತು ನಿರಾಶೆಗಳಿಗೆ ಇಂದು ಸಿದ್ಧರಾಗಿರಿ ಎಂಬುದಾಗಿ ಗಣೇಶ ಹೇಳುತ್ತಾರೆ. ಚಿಂತೆ ಹಾಗೂ ಉದ್ವೇಗದಿಂದ ನಿಮ್ಮ ಮನಸ್ಸನ್ನು ಕಾಡಬಹುದು. ಕೆಲಸಕ್ಕೆ ಸಂಬಂಧಪಟ್ಟಂತೆ ನೀವು ನಿರಾಸಕ್ತಿ, ದಣಿವು ಮತ್ತು ಆಲಸ್ಯ ಭಾವನೆಯನ್ನು ಹೊಂದಬಹುದು.ತೀವ್ರ ಸ್ಪರ್ಧೆ ಮತ್ತು ಪ್ರತಿದ್ವಂದ್ವಗಳು ಉಂಟಾಗಲಿವೆ. ನಿಮ್ಮ ರಕ್ಷಣೆಯನ್ನು ಮಾಡಿಕೊಳ್ಳಿ.
ರಾಶಿಯಾಧಾರಿತ ವ್ಯಕ್ತಿತ್ವ
ಕನ್ಯಾ ರಾಶಿಯ ಅಧಿಪತಿ ಬುಧ ಗ್ರಹ. ಈ ರಾಶಿಯವರು ಇತರರಿಗೆ ಸಹಾಯ ಮಾಡಲು ಎಂದಿಗೂ ಹಿಂದೇಟು ಹಾಕುವುದಿಲ್ಲ. ಇವರು ತುಂಬಾ ಆತ್ಮೀಯರಾಗಿರುತ್ತಾರೆ. ಇವರೊಂದಿಗೆ ಬೆರೆಯುವುದು ತುಂಭ ಸುಲಭವಾಗಿಯೂ ಇರುತ್ತಾರೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
Astrological Remedy: ಹಿಟ್ಟು ಕಲಸುವಾಗ ಈ ತಪ್ಪು ಮಾಡಿದ್ರೆ ಬಡತನ ಕಾಡುತ್ತೆ
-
ಈ 3 ರಾಶಿಯವರಿಗಿಂದು ಶಿಕ್ಷೆ ಖಚಿತ, ಇಷ್ಟು ದಿನ ಮುಚ್ಚಿಟ್ಟಿದ್ದ ಸತ್ಯ ಹೊರಬರುತ್ತೆ!
-
Shani: ಶನಿಯಿಂದಾಗಿ ನಾಳೆಯಿಂದ ಈ ರಾಶಿಗಳ ಬದುಕೇ ಬದಲಾಗಲಿದೆ
ಇಂದಿನ ಪಂಚಾಂಗ
ಇಂದು ಸೂರ್ಯೋದಯ:07:20
ಇಂದಿನ ತಿಥಿ:ಶುಕ್ಲ ಪಕ್ಷ ನವಮಿ
ಇಂದಿನ ನಕ್ಷತ್ರ:ಕೃತಿಕಾ
ಇಂದಿನ ಕರಣ: ಕೌಲವ
ಇಂದಿನ ಪಕ್ಷ:ಶುಕ್ಲ
ಇಂದಿನ ಯೋಗ:ಶುಕ್ಲ
ಇಂದಿನ ವಾರ:ಸೋಮವಾರ
ಅಶುಭ ಸಮಯ
ರಾಹು ಕಾಲ:08:43 to 10:06
ಯಮಘಂಡ:11:29 to 12:52
ಗುಳಿಗ ಕಾಲ:14:16 to 15:39
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್