ಕನ್ಯಾ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಕನ್ಯಾ ರಾಶಿ)

Thursday, December 22, 2022

ಇಂದು ಹೊಸ ಯೋಜನೆಗಳನ್ನು ಪ್ರಾರಂಭಿಸಲು ನೀವು ಆಲೋಚಿಸಿದ್ದಲ್ಲಿ, ಇಂದು ಉತ್ತಮ ದಿನವಲ್ಲ ಎಂಬುದಾಗಿ ಗಣೇಶ ಹೇಳುತ್ತಾರೆ. ರಸ್ತೆಬದಿಗಳಲ್ಲಿ ಸಿಗುವ ಬಾಯಿನೀರೂರಿಸುವಂತಹ 'ಚಾಟ್' ತಿನಿಸುಗಳನ್ನು ತಿನ್ನುವುದನ್ನು ತಪ್ಪಿಸಿ ಇಲ್ಲವಾದಲ್ಲಿ ನಿಮ್ಮ ಆರೋಗ್ಯ ಅಪಾಯಕ್ಕೆ ಸಿಲುಕಬಹುದು. ನಿಮ್ಮ ಕೋಪ ಮತ್ತು ಅಸೂಯೆ ತುಂಬಿ ಮಾತುಗಳ ಬಳಕೆಯನ್ನು ನಿಯಂತ್ರಿಸಿ. ಇದು ನಿಮ್ಮನ್ನು ಕೆಲವು ದುಃಖಕರ ಪರಿಸ್ಥಿತಿಗಳಿಂದ ಪಾರಾಗಲು ಸಹಕರಿಸುತ್ತದೆ. ನಿಮ್ಮ ಕುಟುಂಬ ಸದಸ್ಯರೊಂದಿಗಿನ ಕೋಪೋದ್ರೇಕದ ಚರ್ಚೆ/ವಾಗ್ವಾದಗಳು ನಿಮ್ಮನ್ನು ಬೇಸರದಲ್ಲಿಡಬಹುದು. ನೀರು ಮತ್ತು ಜಲಾವೃತಪ್ರದೇಶಗಳಿಂದ ದೂರವಿರಿ. ಖರ್ಚುವೆಚ್ಚಗಳು ಹೆಚ್ಚಾಗಲಿವೆ. ಅನೈತಿಕ ಮತ್ತು ನ್ಯಾಯರಹಿತ ಚಟುವಟಿಕೆಗಳಿಂದ ಮತ್ತು ನಿಮ್ಮನ್ನು ಸಂಘರ್ಷಕ್ಕೆ ದೂಡುವಂತಹ ವಿಚಾರಗಳಿಂದ ದೂರವಿರಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ.

ರಾಶಿಯಾಧಾರಿತ ವ್ಯಕ್ತಿತ್ವ

ಕನ್ಯಾ ರಾಶಿಯ ಅಧಿಪತಿ ಬುಧ ಗ್ರಹ. ಈ ರಾಶಿಯವರು ಇತರರಿಗೆ ಸಹಾಯ ಮಾಡಲು ಎಂದಿಗೂ ಹಿಂದೇಟು ಹಾಕುವುದಿಲ್ಲ. ಇವರು ತುಂಬಾ ಆತ್ಮೀಯರಾಗಿರುತ್ತಾರೆ. ಇವರೊಂದಿಗೆ ಬೆರೆಯುವುದು ತುಂಭ ಸುಲಭವಾಗಿಯೂ ಇರುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:21

ಇಂದಿನ ತಿಥಿ:ಶುಕ್ಲ ಪಕ್ಷ ಷಷ್ಠಿ

ಇಂದಿನ ನಕ್ಷತ್ರ:ರೇವತಿ

ಇಂದಿನ ಕರಣ: ತೈತಿಲ್

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಶಿದ್ಧಿ

ಇಂದಿನ ವಾರ:ಶುಕ್ರವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:11:29 to 12:52

ಯಮಘಂಡ:15:37 to 17:00

ಗುಳಿಗ ಕಾಲ:08:44 to 10:06

//