ನಿತ್ಯ ರಾಶಿಭವಿಷ್ಯ(ಕನ್ಯಾ ರಾಶಿ)
Sunday, December 18, 2022ಆತ್ಮ ಹಾಗೂ ಅಹಂ ನಡುವೆ ಸಂಘರ್ಷ ಉಂಟಾಗಲಿದೆ. ಏನೇ ಆದರೂ, ಅದನ್ನು ತಪ್ಪಿಸುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ.ನೀವು ಕಡಿಮೆ ಚೈತನ್ಯ ಹಾಗೂ ಉತ್ಸಾಹವನ್ನು ಹೊಂದಿರುವ ಸಾಧ್ಯತೆಯಿದೆ. ಇದು ಅತೀ ಉದ್ವೇಗಕ್ಕೆ ಕಾರಣವಾಗಲು ಬಿಡಬೇಡಿ. ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಜಗಳ ಹಾಗೂ ವಾಗ್ವಾದ ನಡೆಸುವ ಸಾಧ್ಯತೆಗಳು ದಟ್ಟವಾಗಿದೆ. ನೀವು ಇಂದು ತೀವ್ರ ಒತ್ತಾಯ ಹಾಗೂ ಅಸಹನೆಯಿಂದ ಕೂಡಿರಬಹುದು. ಧಾರ್ಮಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಖರ್ಚುವೆಚ್ಚಗಳನ್ನು ತಪ್ಪಿಸಲು ಸಾಧ್ಯವಿಲ್ಲ. ವಿಶೇಷವಾಗಿ ಇಂದು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ. ಅನಿರೀಕ್ಷಿತ ಖರ್ಚುವೆಚ್ಚ ಉಂಟಾಗಲಿದೆ. ಸಾಧ್ಯವಿದ್ದಷ್ಟು ಜಗಳ ಹಾಗೂ ಸಂಘರ್ಷದಿಂದ ದೂರವಿರಿ.
ರಾಶಿಯಾಧಾರಿತ ವ್ಯಕ್ತಿತ್ವ
ಕನ್ಯಾ ರಾಶಿಯ ಅಧಿಪತಿ ಬುಧ ಗ್ರಹ. ಈ ರಾಶಿಯವರು ಇತರರಿಗೆ ಸಹಾಯ ಮಾಡಲು ಎಂದಿಗೂ ಹಿಂದೇಟು ಹಾಕುವುದಿಲ್ಲ. ಇವರು ತುಂಬಾ ಆತ್ಮೀಯರಾಗಿರುತ್ತಾರೆ. ಇವರೊಂದಿಗೆ ಬೆರೆಯುವುದು ತುಂಭ ಸುಲಭವಾಗಿಯೂ ಇರುತ್ತಾರೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
ಈ ರಾಶಿಯ ಹೆಣ್ಮಕ್ಕಳು ಮಾತ್ರ ಸ್ನೇಹಿತನನ್ನು ನಂಬಬೇಡಿ, ಮೋಸ ಮಾಡಿ ಮಾಯವಾಗ್ತಾರೆ!
-
Horoscope February 7: ಯಾವುದೇ ಕೆಲಸದಲ್ಲೂ ರಾಜಿ ಆಗಬೇಡಿ, ಈ ದಿನದ ರಾಶಿ ಭವಿಷ್ಯ ಹೀಗಿದೆ
-
Daily Horoscope: ಬೇರೆಯವರಿಗೆ ಸಹಾಯ ಮಾಡಿದ್ರೆ ನಿಮಗೆ ಖುಷಿ, ಈ ರಾಶಿಯವರಿಗೆ ಸಂತಸದ ದಿನ
ಇಂದಿನ ಪಂಚಾಂಗ
ಇಂದು ಸೂರ್ಯೋದಯ:07:16
ಇಂದಿನ ತಿಥಿ:ಕೃಷ್ಣ ಪಕ್ಷ ದ್ವಿತೀಯ
ಇಂದಿನ ನಕ್ಷತ್ರ:ಮಾಘ
ಇಂದಿನ ಕರಣ: ತೈತಿಲ್
ಇಂದಿನ ಪಕ್ಷ:ಕೃಷ್ಣ
ಇಂದಿನ ಯೋಗ:ಶೋಭನ್
ಇಂದಿನ ವಾರ:ಮಂಗಳವಾರ
ಅಶುಭ ಸಮಯ
ರಾಹು ಕಾಲ:15:42 to 17:06
ಯಮಘಂಡ:11:29 to 12:53
ಗುಳಿಗ ಕಾಲ:12:53 to 14:18
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್