ನಿತ್ಯ ರಾಶಿಭವಿಷ್ಯ(ವೃಷಭ ರಾಶಿ)
Saturday, January 21, 2023ಇಂದು ನೀವು ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಎಲ್ಲಾ ದೃಷ್ಟಿಕೋನಗಳನ್ನು ಗಮನಿಸಿ, ದೃಢ ನಿರ್ಧಾರವನ್ನು ತಾಳಿ ಮತ್ತು ನೈತಿಕತೆಯನ್ನು ಪರಿಗಣಿಸಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಅರ್ಧ ಆಲೋಚನೆಗಳು, ಅರೆಬರೆ ನಿರ್ಧಾರಗಳು ನಿಮ್ಮನ್ನು ತೊಂದರೆಯಲ್ಲಿ ಸಿಲುಕಿಸಬಹುದು. ಪಾಲುದಾರರು ನಿಮ್ಮ ಮನಸ್ಥಿತಿಯನ್ನು ಹಂಚಿಕೊಳ್ಳಲಾರರು ಪರಿಣಾಮವಾಗಿ ಕಲಹಗಳು ಉಂಟಾಗಬಹುದು. ಎಚ್ಚರವಾಗಿರಿ, ಗ್ರಹಗತಿಗಳು ಉತ್ತಮ ದಿನದ ಶಕುನ ನೀಡುವುದಿಲ್ಲ. ಮಾನಸಿಕವಾಗಿ ಅನ್ಯಮನಸ್ಕರಾಗಿರುವಿರಿ ಮತ್ತು ಇದು ನಿಮ್ಮ ದೈಹಿಕ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. ಕೆಲಸದಲ್ಲಿ ಕಷ್ಟಪಡುವಿರಿ ಮತ್ತು ನಿಮ್ಮ ಪ್ರಯತ್ನಗಳು ತಕ್ಕುದಾದ ಫಲಿತಾಂಶವನ್ನು ನೀಡಲಾರದು. ಬೆಂಕಿಗೆ ತುಪ್ಪ ಸುರಿದಂತೆ ನಿಮ್ಮ ಖರ್ಚುವೆಚ್ಚಗಳೂ ಹೆಚ್ಚಳಗೊಳ್ಳುತ್ತವೆ. ಪ್ರೀತಿಪಾತ್ರರೊಂದಿಗೆ ಹಾಗೂ ಉದ್ಯಮ ಪಾಲುದಾರರೊಂದಿಗೆ ಮರುಸಂಧಾನ ಮಾಡಿಕೊಳ್ಳಲು ಪ್ರಯತ್ನಿಸಿ.
ರಾಶಿಯಾಧಾರಿತ ವ್ಯಕ್ತಿತ್ವ
ವೃಷಭ ರಾಶಿಯ ಅಧಿಪತಿ ಶುಕ್ರ ಗ್ರಹ. ಈ ರಾಶಿಯವರು ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ಶ್ರಮಜೀವಿಗಳಾಗಿರುತ್ತಾರೆ. ಈ ರಾಶಿಯವರು ಯಾವುದೇ ಕೆಲಸ ಮಾಡುವ ಮುನ್ನ ಯೋಚನೆ ಮಾಡದೆ ಮುಂದುವರಿಯುತ್ತಾರೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
Diamond Ring: ವಜ್ರದುಂಗುರ ಧರಿಸುವಾಗ ಈ ವಿಚಾರಗಳನ್ನು ಮರೆಯದಿರಿ
-
Shukra Gochar: ಶುಕ್ರನ ಸ್ಥಾನ ಪಲ್ಲಟ - ಈ ರಾಶಿಯವರಿಗೆ ಬಂಪರ್, ಹಣೆಬರಹವೇ ಬದಲು
-
Loan: ಈ ರಾಶಿಯವರು ಯಾವುದೇ ಕಾರಣಕ್ಕೂ ಯಾರಿಗೂ ಸಾಲ ಕೊಡಬೇಡಿ, ಕೊಟ್ಟರೆ ನಿಮಗೇ ಕೇಡು
ಇಂದಿನ ಪಂಚಾಂಗ
ಇಂದು ಸೂರ್ಯೋದಯ:07:20
ಇಂದಿನ ತಿಥಿ:ಶುಕ್ಲ ಪಕ್ಷ ಸಪ್ತಮಿ
ಇಂದಿನ ನಕ್ಷತ್ರ:ಅಶ್ವಿನಿ
ಇಂದಿನ ಕರಣ: ವನಿಜ
ಇಂದಿನ ಪಕ್ಷ:ಶುಕ್ಲ
ಇಂದಿನ ಯೋಗ:ಸಧ್ಯ
ಇಂದಿನ ವಾರ:ಶನಿವಾರ
ಅಶುಭ ಸಮಯ
ರಾಹು ಕಾಲ:10:06 to 11:29
ಯಮಘಂಡ:14:15 to 15:38
ಗುಳಿಗ ಕಾಲ:07:20 to 08:43
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್