ನಿತ್ಯ ರಾಶಿಭವಿಷ್ಯ(ವೃಷಭ ರಾಶಿ)
Monday, February 20, 2023
ಈ ದಿನವು ನಿಮ್ಮನ್ನು ಆರೋಗ್ಯಕರವಾಗಿಸುತ್ತದೆ ಮತ್ತು ಅತ್ಯಂತ ಹುರುಪು,ಉತ್ಸಾಹ ಹಾಗೂ ಹುಮ್ಮಸ್ಸಿನಿಂದ ಕೂಡಿರುತ್ತೀರಿ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ಅತಿ ಭಾವುಕತೆಗೆ ಒಳಗಾಗುತ್ತೀರಿ. ಕಾಲ್ಪನಿಕ ಹಾಗೂ ಸೃಜನಶೀಲರಾಗಿರುತ್ತೀರಿ ಮತ್ತು ನಿಮ್ಮದೇ ಹರ್ಷಲೋಕದಲ್ಲಿ ತೇಲುತ್ತಿರುತ್ತೀರಿ.ನೀವು ನಿಮ್ಮ ಕುಟುಂಬದೆಡೆಗೆ ಹೆಚ್ಚು ಆಕರ್ಷಿತರಾಗುತ್ತೀರಿ ಮತ್ತು ಕುಟುಂಬ ಸದಸ್ಯರೊಂದಿಗಿರುವುದಕ್ಕೆ ಹರ್ಷಗೊಳ್ಳುತ್ತೀರಿ.ಹಣಕಾಸು ವಿಚಾರಗಳು ಕೇಂದ್ರಬಿಂದುವಾಗುವ ಸಾಧ್ಯತೆಯಿದೆ. ಅತ್ಯುತ್ತಮ ಆಹಾರ ದೊರೆಯಲಿದೆ.
ರಾಶಿಯಾಧಾರಿತ ವ್ಯಕ್ತಿತ್ವ
ವೃಷಭ ರಾಶಿಯ ಅಧಿಪತಿ ಶುಕ್ರ ಗ್ರಹ. ಈ ರಾಶಿಯವರು ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ಶ್ರಮಜೀವಿಗಳಾಗಿರುತ್ತಾರೆ. ಈ ರಾಶಿಯವರು ಯಾವುದೇ ಕೆಲಸ ಮಾಡುವ ಮುನ್ನ ಯೋಚನೆ ಮಾಡದೆ ಮುಂದುವರಿಯುತ್ತಾರೆ.
ಹೆಚ್ಚಿನ ಓದಿಗಾಗಿ