ವೃಷಭ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ವೃಷಭ ರಾಶಿ)

Friday, March 17, 2023

ನಿಮ್ಮ ಸಮಸ್ಯೆಗಳು ಮತ್ತು ಚಿಂತೆಗಳು ಚೈತನ್ಯ ಮತ್ತು ಉತ್ಸಾಹಕ್ಕೆ ದಾರಿಮಾಡಿಕೊಡಲು ಸಿದ್ಧವಾಗಿದೆ ಎಂಬುದಾಗಿ ಗಣೇಶ ಸ್ಪಷ್ಟಪಡಿಸುತ್ತಾರೆ. ನೀವು ಸಂಪೂರ್ಣ ಹುರುಪು ಮತ್ತು ಓಜಸ್ಸಿನಿಂದ ಕೂಡಿರುತ್ತೀರಿ. ಏನೇ ಆದರೂ ನೀವು ಹೆಚ್ಚು ಸೂಕ್ಷ್ಮಗ್ರಾಹಿ ಹಾಗೂ ಭಾವುಕರಾಗುವ ಸಾಧ್ಯತೆಯಿದೆ. ಸೃಜನಾತ್ಮಕ ಅಲೆಗಳ ಮೇಲಿನ ಪ್ರಯಾಣದಲ್ಲಿ ಲೇಖನ, ಪ್ರಬಂಧ ಮತ್ತು ಕಥೆ ಬರೆಯುವುದರಲ್ಲಿ ತೊಡಗಬಹುದು. ಒತ್ತಡದಲ್ಲಿರುವವರಿಗೆ ಭಾವನಾತ್ಮಕ ಬೆಂಬಲವನ್ನು ನೀಡುವ ಬಲವಾದ ಸಾಧ್ಯತೆಗಳಿವೆ.ಈ ದಿನ ನೀವು ರುಚಿಕರ ಹಾಗೂ ಸ್ವಾದಿಷ್ಟ ಭೋಜನ ಸವಿಯಬಹುದು. ನಿಮ್ಮ ಕುಟುಂಬ ಸದಸ್ಯರೊಂದಿಗಿನ ವಿಶೇಷವಾಗಿ ನಿಮ್ಮ ತಾಯಿಯೊಂದಿಗಿನ ಸಂವಾದವು ಆರೋಗ್ಯಪೂರ್ಣವಾಗಿರುತ್ತದೆ ಮತ್ತು ಹೆಚ್ಚು ಖುಷಿ ನೀಡುತ್ತದೆ. ಸಂತೋಷಭರಿತ ವಿಹಾರಕ್ಕೆ ತೆರಳಬಹುದು. ಕುಟುಂಬ ಸದಸ್ಯರಿಗಾಗಿ ಮತ್ತು ಹಣಕಾಸು ವಿಚಾರಗಳ ಬಗ್ಗೆ ಆಲೋಚಿಸಲು ಸ್ವಲ್ಪ ಸಮಯ ಮೀಸಲಿಡಿ.

ರಾಶಿಯಾಧಾರಿತ ವ್ಯಕ್ತಿತ್ವ

ವೃಷಭ ರಾಶಿಯ ಅಧಿಪತಿ ಶುಕ್ರ ಗ್ರಹ. ಈ ರಾಶಿಯವರು ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ಶ್ರಮಜೀವಿಗಳಾಗಿರುತ್ತಾರೆ. ಈ ರಾಶಿಯವರು ಯಾವುದೇ ಕೆಲಸ ಮಾಡುವ ಮುನ್ನ ಯೋಚನೆ ಮಾಡದೆ ಮುಂದುವರಿಯುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:33

ಇಂದಿನ ತಿಥಿ:ಶುಕ್ಲ ಪಕ್ಷ ದಶಮಿ

ಇಂದಿನ ನಕ್ಷತ್ರ:ಪುಷ್ಯ

ಇಂದಿನ ಕರಣ: ತೈತಿಲ್

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಸುಕರ್ಮ

ಇಂದಿನ ವಾರ:ಶುಕ್ರವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:11:11 to 12:44

ಯಮಘಂಡ:15:49 to 17:21

ಗುಳಿಗ ಕಾಲ:08:06 to 09:38

//