ವೃಷಭ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ವೃಷಭ ರಾಶಿ)

Wednesday, March 15, 2023

ಈ ದಿನವು ನಿಮ್ಮನ್ನು ಸಂಭಾವ್ಯ ಖುಷಿಯಲ್ಲಿರಿಸುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಲಕ್ಷ್ಮೀದೇವಿಯು ನಿಮ್ನನ್ನು ಹರಸುತ್ತಾಳೆ ಮತ್ತು ಇದರ ಪರಿಣಾಮವಾಗಿ ನಿಮ್ಮ ವ್ಯವಹಾರದಲ್ಲಿ ವೃದ್ಧಿಯಾಗಲಿದೆ. ಸ್ನೇಹಿತರು ಮತ್ತು ಪ್ರೀತಿಪಾತ್ರರು ಆತ್ಮೀಯತೆಯ ವಾತಾವರಣವನ್ನು ಸೃಷ್ಟಿಸಲಿದ್ದಾರೆ. ವ್ಯವಹಾರದಲ್ಲಿ ಮತ್ತು ವೃತ್ತಿಯಲ್ಲಿ ಹೊಸ ಸ್ನೇಹ ಅಥವಾ ಪರಿಚಯ ಉಂಟಾಗುವ ಸಾಧ್ಯತೆಯಿದೆ. ಸಣ್ಣ ಪ್ರವಾಸವು ನಿಮಗೆ ಸಾಕಷ್ಟು ಸಂತಸವನ್ನು ತರಬಹುದು. ಸಂಕ್ಷಿಪ್ತವಾಗಿ, ಈ ದಿನವು ಎಲ್ಲಾ ಕ್ಷೇತ್ರಗಳಲ್ಲಿ ನಿಮಗೆ ಆನಂದವನ್ನು ನೀಡಲಿದೆ.

ರಾಶಿಯಾಧಾರಿತ ವ್ಯಕ್ತಿತ್ವ

ವೃಷಭ ರಾಶಿಯ ಅಧಿಪತಿ ಶುಕ್ರ ಗ್ರಹ. ಈ ರಾಶಿಯವರು ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ಶ್ರಮಜೀವಿಗಳಾಗಿರುತ್ತಾರೆ. ಈ ರಾಶಿಯವರು ಯಾವುದೇ ಕೆಲಸ ಮಾಡುವ ಮುನ್ನ ಯೋಚನೆ ಮಾಡದೆ ಮುಂದುವರಿಯುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:42

ಇಂದಿನ ತಿಥಿ:ಶುಕ್ಲ ಪಕ್ಷ ಪ್ರತಿಪದ

ಇಂದಿನ ನಕ್ಷತ್ರ:ಉತ್ತರಾಭಾದ್ರಪದ

ಇಂದಿನ ಕರಣ: ಚತುಷ್ಪದ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಶುಕ್ಲ

ಇಂದಿನ ವಾರ:ಬುಧವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:12:46 to 14:17

ಯಮಘಂಡ:08:13 to 09:44

ಗುಳಿಗ ಕಾಲ:14:17 to 15:48

//