ವೃಷಭ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ವೃಷಭ ರಾಶಿ)

Wednesday, January 11, 2023

ಎಲ್ಲಾ ಮುಖ್ಯವಾದ ಕೆಲಸಗಳಲ್ಲಿ ಭಾಗವಹಿಸಿ ಮತ್ತು ಪೂರ್ಣಗೊಳಿಸಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಇಂದು ನಿಮಗೆ ಹಣಕಾಸು ಪ್ರಯೋಜನಗಳು ಉಂಟಾಗುವ ಸಾಧ್ಯತೆಯಿದೆ. ಇಂದು ಮಾನಸಿಕವಾಗಿ ಮತ್ತು ದೈಹಿಕವಾಹಿ ನೀವು ಕ್ರಿಯಾಶೀಲರಾಗಿರುವಿರಿ ಮತ್ತು ನಿಮ್ಮ ಮನೆಮಂದಿಯೊಂದಿಗೆ ಖುಷಿಯಿಂದ ಕಾಲಕಳೆಯುವಿರಿ. ಮಧ್ಯಾಹ್ನದ ಬಳಿಕ ಸಾಮಾಜಿಕ ಕಾರಣಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳಲು ನಿಮಗೆ ಕಷ್ಟಕರವಾಗಬಹುದು ಮತ್ತು ಇದರಿಂದಾಗಿ ನೀವು ಸುವರ್ಣ ಅವಕಾಶವೊಂದನ್ನು ಕಳೆದುಕೊಳ್ಳಬೇಕಾಗಿ ಬರಬಹುದು. ನಿಮ್ಮ ಒರಟು ವರ್ತನೆಯಿಂದಾಗಿ ನೀವು ಇತರರ ಮುನಿಸಿಗೆ ಒಳಗಾಗಬಹುದು. ಸಾಧ್ಯವಿದ್ದರೆ ಎಲ್ಲಾ ಮುಖ್ಯ ಕೆಲಸಗಳನ್ನು ಮಧ್ಯಾಹ್ನದೊಳಗೇ ಮುಗಿಸಿಬಿಡಿ.

ರಾಶಿಯಾಧಾರಿತ ವ್ಯಕ್ತಿತ್ವ

ವೃಷಭ ರಾಶಿಯ ಅಧಿಪತಿ ಶುಕ್ರ ಗ್ರಹ. ಈ ರಾಶಿಯವರು ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ಶ್ರಮಜೀವಿಗಳಾಗಿರುತ್ತಾರೆ. ಈ ರಾಶಿಯವರು ಯಾವುದೇ ಕೆಲಸ ಮಾಡುವ ಮುನ್ನ ಯೋಚನೆ ಮಾಡದೆ ಮುಂದುವರಿಯುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:19

ಇಂದಿನ ತಿಥಿ:ಶುಕ್ಲ ಪಕ್ಷ ಏಕಾದಶಿ

ಇಂದಿನ ನಕ್ಷತ್ರ:ಮೃಗಶಿರ

ಇಂದಿನ ಕರಣ: ವಿಷ್ಟಿ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಎಂದ್ರ

ಇಂದಿನ ವಾರ:ಬುಧವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:12:53 to 14:16

ಯಮಘಂಡ:08:43 to 10:06

ಗುಳಿಗ ಕಾಲ:14:16 to 15:40

//