ವೃಷಭ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ವೃಷಭ ರಾಶಿ)

Monday, September 5, 2022

ಇಂದು ನೀವು ಅತ್ಯಂತ ಭಾವುಕ ಹಾಗೂ ಅವಿಶ್ರಾಂತರಾಗಿರುತ್ತೀರಿ ಮತ್ತು ಇದು ನಿಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಮನಸ್ಸಿನ ಚಂಚಲತೆಯು ಸಂಬಂಧಗಳನ್ನು ಕೆಡಿಸುವಷ್ಟು ಮಿತಿಮೀರುತ್ತದೆ. ನಿಮ್ಮ ಕೋಪ ಮತ್ತು ಮಾತುಗಳನ್ನು ನಿಯಂತ್ರಣದಲ್ಲಿರಿಸಿ. ಕೆಲಸದಲ್ಲಿ ನೀವು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ ಆದ್ದರಿಂದ ಹೊಸ ಯೋಜನೆಗಳ ಪ್ರಾರಂಭವನ್ನು ತಪ್ಪಿಸಿ. ನಿಮ್ಮ ಮೇಲಾಧಿಕಾರಿಗಳು, ವರಿಷ್ಠರು ಮತ್ತು ಪ್ರತಿಸ್ಪರ್ಧಿಗಳೊಂದಿಗೆ ಸುಮ್ಮನೆ ವಾಗ್ವಾದ ನಡೆಸಬೇಡಿ. ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಲ್ಲಿ ನೀವು ತಾತ್ಕಾಲಿಕ ವಿಳಂಬವನ್ನು ಕಾಣಬಹುದು. ಆದ್ದರಿಂದ ತಾಳ್ಮೆಯಿಂದಿರಿ. ಧ್ಯಾನವು ನಿಮಗೆ ನೆಮ್ಮದಿ ತರಲಿದೆ.

ರಾಶಿಯಾಧಾರಿತ ವ್ಯಕ್ತಿತ್ವ

ವೃಷಭ ರಾಶಿಯ ಅಧಿಪತಿ ಶುಕ್ರ ಗ್ರಹ. ಈ ರಾಶಿಯವರು ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ಶ್ರಮಜೀವಿಗಳಾಗಿರುತ್ತಾರೆ. ಈ ರಾಶಿಯವರು ಯಾವುದೇ ಕೆಲಸ ಮಾಡುವ ಮುನ್ನ ಯೋಚನೆ ಮಾಡದೆ ಮುಂದುವರಿಯುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:31

ಇಂದಿನ ತಿಥಿ:ಶುಕ್ಲ ಪಕ್ಷ ನವಮಿ

ಇಂದಿನ ನಕ್ಷತ್ರ:ಉತ್ತರಾಷಾಢ

ಇಂದಿನ ಕರಣ: ಕೌಲವ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಅತಿಗಂಡ

ಇಂದಿನ ವಾರ:ಮಂಗಳವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:15:26 to 16:55

ಯಮಘಂಡ:10:59 to 12:28

ಗುಳಿಗ ಕಾಲ:12:28 to 13:57

//