ನಿತ್ಯ ರಾಶಿಭವಿಷ್ಯ(ವೃಷಭ ರಾಶಿ)
Friday, March 3, 2023ಏನೋ ಒಂದು ವಿಚಾರದ ಕುರಿತಾದ ಚಿಂತೆಯು ಇನ್ನೂ ನಿಮ್ಮನ್ನು ಕಾಡುತ್ತಿದೆ. ಬಹುಶಃ ಬಹುಮುಖ್ಯವಾದ ವಿಚಾರವೊಂದಕ್ಕೆ ಸಂಬಂಧಿಸಿ ನೀವು ಇನ್ನೂ ಒಂದು ನಿರ್ಧಾರಕ್ಕೆ ಬಂದಿರಲಿಕ್ಕಿಲ್ಲ. ಅದು ಏನೇ ಆಗಿರಲಿ, ಇದು ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರಲ್ಲಿ ಮಾನಸಿಕ ಕಳವಳ ಉಂಟುಮಾಡುತ್ತಿದೆ. ಎಲ್ಲಾ ಕುಟುಂಬ ಸಂಘರ್ಷಗಳನ್ನು ಪ್ರಸ್ತಾಪಿಸಬೇಡಿ. ನೀವು ಕುಟುಂಬ ಸದಸ್ಯರಿಂದ ಹೆಚ್ಚು ಸಹಕಾರ ಮತ್ತು ಸಮಾನತೆಯನ್ನು ನಿರೀಕ್ಷಿಸಿರುತ್ತೀರಿ ಮತ್ತು ಇದು ನಿಮ್ಮ ಮನಸ್ಸಿಗೆ ತುಂಬಾ ನೋವುಂಟುಮಾಡುತ್ತದೆ. ವಿಚಾರಗಳ ಬಗ್ಗೆ ನಿಧಾನವಾಗಿ ಆಲೋಚಿಸಿ. ಅವರು ಯಾಕೆ ಕರುಣೆ ತೋರುತ್ತಿಲ್ಲ? ಅವರು ಒಪ್ಪದೇ ಇರಲು ಇದು ಪ್ರೀತಿ ಸಂಬಂಧವೇ? ಇದು ನಿಜವಾಗಿಯೂ ನಿಮಗೆ ಒಳ್ಳೆಯದೇ? ನೀವು ತುಂಬಾ ಒತ್ತಡದಲ್ಲಿದ್ದೀರಿ. ಇದು ನಿಮ್ಮ ಕೆಲಸದ ಮೇಲೂ ಅಡ್ಡಿಯನ್ನುಂಟುಮಾಡುತ್ತದೆ. ಚೆನ್ನಾಗಿರಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ.
ರಾಶಿಯಾಧಾರಿತ ವ್ಯಕ್ತಿತ್ವ
ವೃಷಭ ರಾಶಿಯ ಅಧಿಪತಿ ಶುಕ್ರ ಗ್ರಹ. ಈ ರಾಶಿಯವರು ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ಶ್ರಮಜೀವಿಗಳಾಗಿರುತ್ತಾರೆ. ಈ ರಾಶಿಯವರು ಯಾವುದೇ ಕೆಲಸ ಮಾಡುವ ಮುನ್ನ ಯೋಚನೆ ಮಾಡದೆ ಮುಂದುವರಿಯುತ್ತಾರೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
Horoscope Today March 25: ಈ ರಾಶಿಯವರ ಬ್ರೇಕಪ್ ಆಗ್ಬೋದು, ಇಂದು ಯಾರನ್ನೂ ನಂಬಬೇಡಿ
-
Chankya Niti: ಈ 3 ಕೆಲಸಕ್ಕೆ ಹಣ ಖರ್ಚು ಮಾಡಿದ್ರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಜಾಸ್ತಿ ಆಗುತ್ತೆ
-
Daily Horoscope: ದುಡ್ಡು ದುಡ್ಡು ದುಡ್ಡು! ಈ 3 ರಾಶಿಗಳಿಗೆ ಹಣದ ಸುರಿಮಳೆ!
ಇಂದಿನ ಪಂಚಾಂಗ
ಇಂದು ಸೂರ್ಯೋದಯ:06:39
ಇಂದಿನ ತಿಥಿ:ಶುಕ್ಲ ಪಕ್ಷ ಚತುರ್ಥಿ
ಇಂದಿನ ನಕ್ಷತ್ರ:ಭರಣಿ
ಇಂದಿನ ಕರಣ: ವಿಷ್ಟಿ
ಇಂದಿನ ಪಕ್ಷ:ಶುಕ್ಲ
ಇಂದಿನ ಯೋಗ:ವಿಶಕುಂಭ
ಇಂದಿನ ವಾರ:ಶನಿವಾರ
ಅಶುಭ ಸಮಯ
ರಾಹು ಕಾಲ:09:42 to 11:14
ಯಮಘಂಡ:14:17 to 15:49
ಗುಳಿಗ ಕಾಲ:06:39 to 08:11
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್