ವೃಶ್ಚಿಕ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ವೃಶ್ಚಿಕ ರಾಶಿ)

Friday, October 28, 2022

ಹೊಣೆಗಾರಿಕೆಯ ಗಂಟುಮೂಟೆಯನ್ನು ಮನೆಯಲ್ಲಿ ಅಥವಾ ಕಪಾಟಿನೊಳಗೆ ಇಟ್ಟುಬಿಡಿ ಎಂಬುದಾಗಿ ಗಣೇಶ ಹೇಳುತ್ತಾರೆ. ಇಂದು ಸಾಕಷ್ಟು ಹರ್ಷ ಮತ್ತು ಸಡಗರದಿಂದ ತುಂಬಿರುತ್ತೀರಿ. ಹೊರಗಡೆ ಹೋಗಿ, ಸ್ನೇಹಿತರನ್ನು ಭೇಟಿಯಾಗಿ ಮತ್ತು ಮನರಂಜನೆಯಲ್ಲಿ ಪಾಲ್ಗೊಳ್ಳಲು ನಿಮಗೆ ನೀವೇ ಅನುವು ಮಾಡಿಕೊಡಿ. ಸಿನಿಮಾ ನೋಡಿ ಅಥವಾ ಸಾಹಸಿ ಪ್ರವಾಸಗಳ ಯೋಜನೆ ರೂಪಿಸಿ. ಪ್ರಶಂಸೆಗಳಿಗಾಗಿ ಎದುರು ನೋಡುತ್ತಿದ್ದರೆ, ಇಂದು ಸಾಮಾಜಿಕ ಮನ್ನಣೆಗಾಗಿ ಅತ್ಯುತ್ತಮ ದಿನ. ಇದಕ್ಕಿಂತ ಹೆಚ್ಚು ನೀವು ಇನ್ನೇನು ಕೇಳುವಿರಿ? ಅದ್ಭುತ ದಿನವು ನಿಮಗಾಗಿ ಕಾದಿದೆ.

ರಾಶಿಯಾಧಾರಿತ ವ್ಯಕ್ತಿತ್ವ

ವೃಶ್ಚಿಕ ರಾಶಿಯ ಅಧಿಪತಿ ಮಂಗಳ ಗ್ರಹ. ಈ ರಾಶಿಯವರು ಅತ್ಯಂತ ಧೈರ್ಯವಂತರು, ಹಠವಾದಿಗಳು, ಭಾವುಕರು ಆಗಿರುತ್ತಾರೆ. ಇವರನ್ನು ಹಗುರವಾಗಿ ಪರಿಗಣಿಸಬಾರದು. ತಮ್ಮ ಜೀವನದ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:08

ಇಂದಿನ ತಿಥಿ:ಪೂರ್ಣಿಮಾ

ಇಂದಿನ ನಕ್ಷತ್ರ:ರೋಹಿಣಿ

ಇಂದಿನ ಕರಣ: ಭವ

ಇಂದಿನ ಪಕ್ಷ:ಪೂರ್ಣಿಮಾ

ಇಂದಿನ ಯೋಗ:ಸಧ್ಯ

ಇಂದಿನ ವಾರ:ಗುರುವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:13:51 to 15:12

ಯಮಘಂಡ:07:08 to 08:28

ಗುಳಿಗ ಕಾಲ:09:49 to 11:10

//