ವೃಶ್ಚಿಕ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ವೃಶ್ಚಿಕ ರಾಶಿ)

Tuesday, March 28, 2023

ಇಂದು ನಿಮ್ಮ ಮನಸ್ಸೇ ನಿಮ್ಮ ನಾಲಗೆಯಾಗಲಿದೆ ಎಂಬುದಾಗಿ ಗಣೇಶ ಎಚ್ಚರಿಕೆ ನೀಡುತ್ತಾರೆ. ಮನೆಯಲ್ಲಿ ಕಷ್ಟಕರ ವಾತಾವರಣವನ್ನು ಉಂಟುಮಾಡುವ ಪಿತೂರಿಯನ್ನು ಗ್ರಹಗತಿಗಳು ನಡೆಸುತ್ತಿವೆ. ಅಸಹಕಾರ ಮತ್ತು ತಾತ್ಸಾರ ಮನೋಭಾವದಿಂದಾಗಿ ಇಂದು ಕುಟುಂಬ ಸದಸ್ಯರೊಂದಿಗೆ ನೀವು ಜಗಳಕ್ಕೆ ಈಡಾಗಬಹುದು. ನಿಮ್ಮ ಹಠಮಾರಿ ಸ್ವಭಾವವು ನಿಮ್ಮ ಚಿಂತೆಯ ವಿಚಾರವಾಗಿರಬಹುದು. ಒಬ್ಬರ ಮನಸ್ಸನ್ನು ನೀವು ನೋಯಿಸಬಹುದು ಮತ್ತು ನಂತರ ನೀವು ಇದರ ಬಗ್ಗೆ ನೀವು ಪಶ್ಚಾತ್ತಾಪ ಪಡುತ್ತೀರಿ. ತಾಳ್ಮೆಯಿಂದಿರಲು ಪ್ರಯತ್ನಿಸಿ. ಋಣಾತ್ಮಕ ಆಲೋಚನೆಗಳು ನಿಮ್ಮ ಪ್ರಯೋಜನ ಪಡೆದುಕೊಳ್ಳದಂತೆ ನೋಡಿಕೊಳ್ಳಿ. ವಿಷಯಗಳಲ್ಲಿನ ವಿಫಲತೆಯು ನಿಮ್ಮ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು. ವಿದ್ಯಾರ್ಥಿಗಳು ತಮ್ಮ ಓದಿನಲ್ಲಿ ಗಮನ ಹರಿಸಲು ಕಷ್ಟಪಡಬೇಕಾಗುತ್ತದೆ.

ರಾಶಿಯಾಧಾರಿತ ವ್ಯಕ್ತಿತ್ವ

ವೃಶ್ಚಿಕ ರಾಶಿಯ ಅಧಿಪತಿ ಮಂಗಳ ಗ್ರಹ. ಈ ರಾಶಿಯವರು ಅತ್ಯಂತ ಧೈರ್ಯವಂತರು, ಹಠವಾದಿಗಳು, ಭಾವುಕರು ಆಗಿರುತ್ತಾರೆ. ಇವರನ್ನು ಹಗುರವಾಗಿ ಪರಿಗಣಿಸಬಾರದು. ತಮ್ಮ ಜೀವನದ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:05:53

ಇಂದಿನ ತಿಥಿ:ಕೃಷ್ಣ ಪಕ್ಷ ತೃತೀಯ

ಇಂದಿನ ನಕ್ಷತ್ರ:ಪೂರ್ವಾಷಾಢ

ಇಂದಿನ ಕರಣ: ವನಿಜ

ಇಂದಿನ ಪಕ್ಷ:ಕೃಷ್ಣ

ಇಂದಿನ ಯೋಗ:ಶುಕ್ಲ

ಇಂದಿನ ವಾರ:ಮಂಗಳವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:16:00 to 17:41

ಯಮಘಂಡ:10:56 to 12:38

ಗುಳಿಗ ಕಾಲ:12:38 to 14:19

//