ವೃಶ್ಚಿಕ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ವೃಶ್ಚಿಕ ರಾಶಿ)

Sunday, November 27, 2022

ಈ ದಿನದಲ್ಲಿ ಅನುಗ್ರಹ ನಿರೀಕ್ಷಿಸಬೇಡಿ ಎಂಬುದಾಗಿ ಗಣೇಶ ಎಚ್ಚರಿಕೆ ನೀಡುತ್ತಾರೆ. ಪ್ರತೀ ಹಂತದಲ್ಲೂ ನೀವು ಎಚ್ಚರಿಕೆಯಿಂದಿರಬೇಕಾಗುತ್ತದೆ. ಯಾವುದೇ ಹೊಸ ಯೋಜನೆಗಳನ್ನು ಪ್ರಾರಂಭಿಸಬೇಡಿ. ನೀವು ಉತ್ತಮ ಸಮಯವನ್ನು ಹಾಳುಮಾಡುವ ಸಾಧ್ಯತೆಯಿದೆ. ನಿಮ್ಮ ಖರ್ಚಿಗೆ ಮಿತಿಯಿರಲಿ. ನಿಮ್ಮ ಹಣ ಬೇಗನೇ ಖಾಲಿಯಾಗಬಹುದು. ಅನೈತಿಕ ಅಥವಾ ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿರಿ ಇಲ್ಲವಾದಲ್ಲಿ ಇವು ನಿಮ್ಮನ್ನು ನ್ಯಾಯಾಲಯದ ಮೆಟ್ಟಿಲು ಹತ್ತಿಸಬಹುದು. ಅಪರಿಚಿತರೊಂದಿಗೆ ಸಂವಾದ ಅಥವಾ ಹೊಸ ಸಂಬಂಧಗಳ ಅಭಿವೃದ್ಧಿ ಉತ್ತಮ ಆಲೋಚನೆಯಲ್ಲ. ನೀವು ಮಾಡಲೇಬೇಕಾಗಿದ್ದಲ್ಲಿ, ನಿಲ್ಲಿ, ಆಲೋಚಿಸಿ ಮತ್ತು ಜನರ ಸ್ನೇಹ ಬೆಳೆಸಿ. ಎಲ್ಲವೂ ಸುಸೂತ್ರವಾಗಿ ಸಾಗಲು,ಯೋಗ ಮತ್ತು ಧ್ಯಾನ ಮಾಡಿ. ಇದು ನಿಮ್ಮನ್ನು ಸಮಾಧಾನದಲ್ಲಿರಿಸುತ್ತದೆ.

ರಾಶಿಯಾಧಾರಿತ ವ್ಯಕ್ತಿತ್ವ

ವೃಶ್ಚಿಕ ರಾಶಿಯ ಅಧಿಪತಿ ಮಂಗಳ ಗ್ರಹ. ಈ ರಾಶಿಯವರು ಅತ್ಯಂತ ಧೈರ್ಯವಂತರು, ಹಠವಾದಿಗಳು, ಭಾವುಕರು ಆಗಿರುತ್ತಾರೆ. ಇವರನ್ನು ಹಗುರವಾಗಿ ಪರಿಗಣಿಸಬಾರದು. ತಮ್ಮ ಜೀವನದ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:19

ಇಂದಿನ ತಿಥಿ:ಶುಕ್ಲ ಪಕ್ಷ ದ್ವಾದಶಿ

ಇಂದಿನ ನಕ್ಷತ್ರ:ಆದ್ರ

ಇಂದಿನ ಕರಣ: ಬಾಲವ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ವೈದೃತಿ

ಇಂದಿನ ವಾರ:ಗುರುವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:14:16 to 15:40

ಯಮಘಂಡ:07:19 to 08:42

ಗುಳಿಗ ಕಾಲ:10:06 to 11:29

//