ನಿತ್ಯ ರಾಶಿಭವಿಷ್ಯ(ವೃಶ್ಚಿಕ ರಾಶಿ)
Monday, June 27, 2022ಅದೃಷ್ಟವು ನಿಮ್ಮೆಡೆಗೆ ನಗು ಬೀರುತ್ತಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಸ್ನೇಹಪರ ವಾತಾವರಣವಿರುತ್ತದೆ. ಹಿರಿಯ ಅಧಿಕಾರಿಗಳು ನಿಮ್ಮ ಬಗ್ಗೆ ಸಂತುಷ್ಟರಾಗುತ್ತಾರೆ. ನೀವು ಕೈಗೊಂಡ ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತದೆ. ನೀವು ಗುರುತಿಸಲ್ಪಡುತ್ತೀರಿ ಮತ್ತು ಬಡ್ತಿ ಅಥವಾ ವೇತನ ಹೆಚ್ಚಳವಾಗುವ ಸಂಭವವಿದೆ. ಮಕ್ಕಳ ಅಭಿವೃದ್ಧಿಯು ಮನೆಯ ವಾತಾವರಣವನ್ನು ಸಂತಸದಲ್ಲಿರಿಸುತ್ತದೆ.
ರಾಶಿಯಾಧಾರಿತ ವ್ಯಕ್ತಿತ್ವ
ವೃಶ್ಚಿಕ ರಾಶಿಯ ಅಧಿಪತಿ ಮಂಗಳ ಗ್ರಹ. ಈ ರಾಶಿಯವರು ಅತ್ಯಂತ ಧೈರ್ಯವಂತರು, ಹಠವಾದಿಗಳು, ಭಾವುಕರು ಆಗಿರುತ್ತಾರೆ. ಇವರನ್ನು ಹಗುರವಾಗಿ ಪರಿಗಣಿಸಬಾರದು. ತಮ್ಮ ಜೀವನದ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುತ್ತಾರೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
ದುಡ್ಡೇ ದೊಡ್ಡಪ್ಪ, ಈ ರಾಶಿಯವರಿಗಂತೂ ರಾಶಿ ರಾಶಿ ಹಣ ಸಿಗುತ್ತಪ್ಪ!
-
Horoscope February 8: ಈ ರಾಶಿಯವರಿಗೆ ಪ್ರೀತಿಯ ಮೇಲೆ ನಂಬಿಕೆ ಹೋಗುತ್ತೆ, ಮರೆತು ಮುನ್ನಡೆಯಿರಿ
-
Daily Horoscope: ಮನೆಯ ಸಮಸ್ಯೆಗಳು ಗೊಂದಲ ಸೃಷ್ಟಿಸುತ್ತದೆ, ಆತುರವಿಲ್ಲದೇ ನಿಧಾನಕ್ಕೆ ನಿರ್ಧಾರ ಮಾಡಿ
ಇಂದಿನ ಪಂಚಾಂಗ
ಇಂದು ಸೂರ್ಯೋದಯ:07:16
ಇಂದಿನ ತಿಥಿ:ಕೃಷ್ಣ ಪಕ್ಷ ತೃತೀಯ
ಇಂದಿನ ನಕ್ಷತ್ರ:ಪೂರ್ವಾಫಾಲ್ಗುಣಿ
ಇಂದಿನ ಕರಣ: ವನಿಜ
ಇಂದಿನ ಪಕ್ಷ:ಕೃಷ್ಣ
ಇಂದಿನ ಯೋಗ:ಅತಿಗಂಡ
ಇಂದಿನ ವಾರ:ಬುಧವಾರ
ಅಶುಭ ಸಮಯ
ರಾಹು ಕಾಲ:12:53 to 14:18
ಯಮಘಂಡ:08:40 to 10:05
ಗುಳಿಗ ಕಾಲ:14:18 to 15:42
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್