ವೃಶ್ಚಿಕ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ವೃಶ್ಚಿಕ ರಾಶಿ)

Wednesday, August 17, 2022

ಈ ದಿನವು ಆರಾಮದಾಯಕ ದಿನವಾಗಿರುತ್ತದೆ. ನಿಮ್ಮ ಮನಸ್ಸು ಮತ್ತು ದೇಹ ಸುಸ್ಥಿತಿಯಲ್ಲಿರುತ್ತದೆ. ಕುಟುಂಬ ಸದಸ್ಯರೊಂದಿಗೆ ನೀವು ಕಾಲ ಕಳೆಯುವ ಮೂಲಕ ನೀವು ಸಂತೋಷವನ್ನು ಪಡೆಯುವಿರಿ. ನಿಮ್ಮ ಸ್ನೇಹಿತರಿಂದ ಮತ್ತು ಕುಟುಂಬ ಸದಸ್ಯರಿಂದ ಉಡುಗೊರೆಗಳನ್ನು ಪಡೆಯುವ ಸಾದ್ಯತೆಯಿದೆ ಮತ್ತು ಇದು ನಿಮ್ಮನ್ನು ಇನ್ನಷ್ಚು ಹರ್ಷಿತರನ್ನಾಗಿಸುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗಿನ ಭೇಟಿಯು ಫಲಕಾರಿಯಾಗಲಿದೆ. ಕೆಲವು ಶುಭಸುದ್ದಿಗಳು ನಿಮ್ಮ ಹಾದಿಯಲ್ಲಿವೆ. ಪ್ರಯಾಣವು ಸಂತೋಷದಾಯಕವಾಗಿರುತ್ತದೆ. ನಿಮ್ಮ ಲೈಂಗಿಕ ಜೀವನವು ದಿಗ್ಭ್ಪಮೆ ಭರಿಸುವಂತಿರುತ್ತದೆ.

ರಾಶಿಯಾಧಾರಿತ ವ್ಯಕ್ತಿತ್ವ

ವೃಶ್ಚಿಕ ರಾಶಿಯ ಅಧಿಪತಿ ಮಂಗಳ ಗ್ರಹ. ಈ ರಾಶಿಯವರು ಅತ್ಯಂತ ಧೈರ್ಯವಂತರು, ಹಠವಾದಿಗಳು, ಭಾವುಕರು ಆಗಿರುತ್ತಾರೆ. ಇವರನ್ನು ಹಗುರವಾಗಿ ಪರಿಗಣಿಸಬಾರದು. ತಮ್ಮ ಜೀವನದ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:30

ಇಂದಿನ ತಿಥಿ:ಶುಕ್ಲ ಪಕ್ಷ ಷಷ್ಠಿ

ಇಂದಿನ ನಕ್ಷತ್ರ:ಜ್ಯೇಷ್ಠ

ಇಂದಿನ ಕರಣ: ಕೌಲವ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಆಯುಷ್ಮಾನ್

ಇಂದಿನ ವಾರ:ಶನಿವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:09:30 to 10:59

ಯಮಘಂಡ:13:58 to 15:28

ಗುಳಿಗ ಕಾಲ:06:30 to 08:00

//