ನಿತ್ಯ ರಾಶಿಭವಿಷ್ಯ(ವೃಶ್ಚಿಕ ರಾಶಿ)
Thursday, February 9, 2023ಒಳ್ಳೆಯ ದಿನಗಳು ಮುಂದುವರಿಯಲಿದೆ ಎಂಬುದಾಗಿ ಗಣೇಶ ನಗು ಬೀರುತ್ತಾರೆ. ಶುಭಕರ ಗ್ರಹಗತಿಗಳಿಂದಾಗಿ ಪ್ರಣಯ ಸಂಬಂಧಗಳು ಇನ್ನಷ್ಟು ದೃಢವಾಗುತ್ತದೆ. ಪ್ರೇಮ ಅಥವಾ ವಿವಾಹದ ನಿರೀಕ್ಷೆಯಲ್ಲಿರುವವರಿಗೆ ಉತ್ತಮ ಸಮಯ. ನಿಮ್ಮ ಸ್ನೇಹಿತೆಯರನ್ನು ಭೇಟಿ ಮಾಡುವ ಅವಕಾಶ ಪಡೆಯುವಿರಿ ಮತ್ತು ಇದು ಒಂದು ಆಸಕ್ತಿ ವಿಚಾರಕ್ಕೆ ನಿಮ್ಮನ್ನು ಕೊಂಡೊಯ್ಯುತ್ತದೆ ಎಂಬುದಾಗಿ ಗಣೇಶ ಕಣ್ಣು ಮಿಟುಕಿಸುತ್ತಾರೆ. ವೃತ್ತಿ ಸಂಬಂಧಿತ ಪ್ರಯಾಣದಲ್ಲಿ ಎಲ್ಲವೂ ಹಿಂದಿಗಿಂತ ಉತ್ತಮವಾಗಿ ಸಾಗುತ್ತದೆ. ಹಣಕಾಸು ಸ್ಥಿತಿ, ಸಹೋದ್ಯೋಗಿಗಳ ನಡುವಿರುವ ನಿಮ್ಮ ಗೌರವ, ಅವರ ಸಹಕಾರ, ಹೊಸ ಯೋಜನೆಗಳಲ್ಲಿನ ಅದೃಷ್ಟ, ಶುಭಕರ ಗ್ರಹಗತಿಗಳಿಂದಾಗಿ ಎಲ್ಲದರಲ್ಲಿಯೂ ಅದೃಷ್ಟ ಕಾದಿರುತ್ತದೆ. ನಿಮ್ಮ ವಿರೋಧಿಗಳು ಆಶ್ಚರ್ಯಕರ ರೀತಿಯಲ್ಲಿ ನೆರವು ನೀಡುತ್ತಾರೆ ಹಾಗೂ ಸಹಕಾರಿ ಮನೋಭಾವ ಹೊಂದಿರುತ್ತಾರೆ. ಬಾಕಿ ಉಳಿದಿರುವ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ. ಆನಂದಿಸಿ.
ರಾಶಿಯಾಧಾರಿತ ವ್ಯಕ್ತಿತ್ವ
ವೃಶ್ಚಿಕ ರಾಶಿಯ ಅಧಿಪತಿ ಮಂಗಳ ಗ್ರಹ. ಈ ರಾಶಿಯವರು ಅತ್ಯಂತ ಧೈರ್ಯವಂತರು, ಹಠವಾದಿಗಳು, ಭಾವುಕರು ಆಗಿರುತ್ತಾರೆ. ಇವರನ್ನು ಹಗುರವಾಗಿ ಪರಿಗಣಿಸಬಾರದು. ತಮ್ಮ ಜೀವನದ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುತ್ತಾರೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
Horoscope Today March 25: ಈ ರಾಶಿಯವರ ಬ್ರೇಕಪ್ ಆಗ್ಬೋದು, ಇಂದು ಯಾರನ್ನೂ ನಂಬಬೇಡಿ
-
Chankya Niti: ಈ 3 ಕೆಲಸಕ್ಕೆ ಹಣ ಖರ್ಚು ಮಾಡಿದ್ರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಜಾಸ್ತಿ ಆಗುತ್ತೆ
-
Daily Horoscope: ದುಡ್ಡು ದುಡ್ಡು ದುಡ್ಡು! ಈ 3 ರಾಶಿಗಳಿಗೆ ಹಣದ ಸುರಿಮಳೆ!
ಇಂದಿನ ಪಂಚಾಂಗ
ಇಂದು ಸೂರ್ಯೋದಯ:06:39
ಇಂದಿನ ತಿಥಿ:ಶುಕ್ಲ ಪಕ್ಷ ಚತುರ್ಥಿ
ಇಂದಿನ ನಕ್ಷತ್ರ:ಭರಣಿ
ಇಂದಿನ ಕರಣ: ವಿಷ್ಟಿ
ಇಂದಿನ ಪಕ್ಷ:ಶುಕ್ಲ
ಇಂದಿನ ಯೋಗ:ವಿಶಕುಂಭ
ಇಂದಿನ ವಾರ:ಶನಿವಾರ
ಅಶುಭ ಸಮಯ
ರಾಹು ಕಾಲ:09:42 to 11:14
ಯಮಘಂಡ:14:17 to 15:49
ಗುಳಿಗ ಕಾಲ:06:39 to 08:11
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್