ವೃಶ್ಚಿಕ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ವೃಶ್ಚಿಕ ರಾಶಿ)

Monday, November 7, 2022

ಜಾಗರೂಕರಾಗಿರಿ! ಪ್ರಲೋಭನೆ ಎಂಬ ಸುಳಿಗಾಳಿಯ ಸುಳಿಗೆ ನೀವು ಸಿಲುಕಬಹುದು ಎಂಬುದಾಗಿ ಗಣೇಶ ಎಚ್ಚರಿಕೆ ನೀಡುತ್ತಾರೆ. ಅಂತಹ ಯಾವುದೇ ಪ್ರಚೋದನೆಗಳ ಬಗ್ಗೆ ಹತೋಟಿಯಿರಿಸಿ ಎಂಬುದಾಗಿ ಅವರು ಮುನ್ನೆಚ್ಚರಿಸುತ್ತಾರೆ. ಮನಸೂರೆಗೊಳ್ಳುವ ಸುಂದರಿಯನ್ನು ನಿಮ್ಮ ಕಾರ್ಯದರ್ಶಿಯಾಗಿ ನೇಮಕಮಾಡುವ ಮುನ್ನ, ಫೇಸ್‌ಬುಕ್‌ ಸ್ನೇಹಿತರೊಂದಿಗೆ ನಿಮ್ಮ ದೂರವಾಣಿ ಸಂಖ್ಯೆಯನ್ನು ಹಂಚಿಕೊಳ್ಳುವ ಮುನ್ನ, ಹೊಸ ಯೋಜನೆಗಳಲ್ಲಿ ಬಂಡವಾಳ ಹೂಡುವ ಮುನ್ನ ಪರಿಶೀಲನಾ ಕ್ರಮ ಕೈಗೊಳ್ಳಿ. ನನ್ನ ಗೆಳೆಯ ಮೊದಲಾದ ಅಪನಂಬಿಕೆಗಳಿಗೆ ಒಳಗಾಗುವಿರಿ. ಅನೈತಿಕ ಅಥವಾ ಕ್ರಾಂತಿಕಾರಿ ಯೋಜನೆಗಳನ್ನು ಕಿತ್ತೊಗೆಯಿರಿ. ಠೇವಣಿಯನ್ನು ಸಂಗ್ರಹಿಸಿ ಮತ್ತು ಉಳಿಸಿ. ನಿಮ್ಮ ಉದ್ರೇಕವನ್ನು ನಿಯಂತ್ರಿಸಿ ಮತ್ತು ಯೋಗ, ಧ್ಯಾನ, ವ್ಯಾಯಾಮ ಮತ್ತು ಪ್ರಾರ್ಥನೆಯಲ್ಲಿ ತೊಡಗಿಕೊಳ್ಳುವ ಮೂಲಕ ನಿಮ್ಮ ಗಮನವನ್ನು ಬೇರೆಡೆ ಹರಿಸಿ.

ರಾಶಿಯಾಧಾರಿತ ವ್ಯಕ್ತಿತ್ವ

ವೃಶ್ಚಿಕ ರಾಶಿಯ ಅಧಿಪತಿ ಮಂಗಳ ಗ್ರಹ. ಈ ರಾಶಿಯವರು ಅತ್ಯಂತ ಧೈರ್ಯವಂತರು, ಹಠವಾದಿಗಳು, ಭಾವುಕರು ಆಗಿರುತ್ತಾರೆ. ಇವರನ್ನು ಹಗುರವಾಗಿ ಪರಿಗಣಿಸಬಾರದು. ತಮ್ಮ ಜೀವನದ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:08

ಇಂದಿನ ತಿಥಿ:ಕೃಷ್ಣ ಪಕ್ಷ ಪ್ರತಿಪದ

ಇಂದಿನ ನಕ್ಷತ್ರ:ಮೃಗಶಿರ

ಇಂದಿನ ಕರಣ: ಕೌಲವ

ಇಂದಿನ ಪಕ್ಷ:ಕೃಷ್ಣ

ಇಂದಿನ ಯೋಗ:ಶುಭ

ಇಂದಿನ ವಾರ:ಶುಕ್ರವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:11:10 to 12:31

ಯಮಘಂಡ:15:13 to 16:33

ಗುಳಿಗ ಕಾಲ:08:29 to 09:50

//