ಧನು ರಾಶಿ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಧನು ರಾಶಿ ರಾಶಿ)

Monday, June 27, 2022

ಕೆಲವು ದಿನಗಳು ಕೇವಲ ನಿಯೋಜಿತವಾಗಿರುವುದಿಲ್ಲ. ಎಲ್ಲವೂ ವ್ಯವಸ್ಥಿತವಾಗಿದ್ದರೂ, ಕೆಲವು ಮಾತ್ರ ಅಸಂಗತವಾಗಿರುವಂತೆ ಕಂಡುಬರುತ್ತದೆ. ಇಂದು ಅಂತಹ ದಿನಗಳಲ್ಲಿ ಒಂದು. ಇಂದು ನೀವು ಚಿಂತೆಗಳಿಂದ ದೂರವಿದ್ದೀರಿ ಎಂಬುದು ಹೇಳಿಕೆಯಲ್ಲಿ ಎದ್ದುಕಾಣುತ್ತದೆ. ಆದರೂ, ನಿಮ್ಮ ಕೈಯಲ್ಲಿ ಏನಿದೆ ಅದರೊಂದಿಗೆ ಮುಂದುವರಿಯಿರಿ. ಎಲ್ಲ ಕಾನೂನು ದಾಖಲೆಗಳು ವಿಶೇಷವಾಗಿ ಆಸ್ತಿ ಮತ್ತು ಪಿತ್ರಾರ್ಜಿತಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಎಚ್ಚರಿಕೆಯಿಂದಿರಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಋಣಾತ್ಮಕ ಪ್ರಭಾವದಿಂದ ದೂರವಿರಿ. ಕೆಲವು ರೀತಿಯ ಟೀಕೆಗಳು ಉಂಟಾಗಬಹುದು.ಪರಿಣಾಮವಾಗಿ ನೀವು ಹಣವನ್ನೂ ಕಳೆದುಕೊಳ್ಳಬಹುದು. ಆದ್ದರಿಂದ ಎಚ್ಚರದಿಂದಿರಿ. ಇಂದು ನೀವು ಸಣ್ಣ ಪ್ರಮಾಣದ ವ್ಯಾಧಿಯಿಂದ ನರಳಬಹುದು ಅಥವಾ ಹೆತ್ತವರ ಆರೋಗ್ಯವು ನಿಮ್ಮನ್ನು ಚಿಂತೆಗೀಡುಮಾಡಬಹುದು. ಎಲ್ಲವನ್ನೂ ಹಗುರವಾಗಿ ತೆಗೆದುಕೊಳ್ಳಿ.

ರಾಶಿಯಾಧಾರಿತ ವ್ಯಕ್ತಿತ್ವ

ಧನು ರಾಶಿಯ ಅಧಿಪತಿ ಗುರು ಗ್ರಹ. ಇವರು ಪ್ರಬಲ ಹಾಗೂ ಸಕಾರಾತ್ಮಕ ದೃಷ್ಠಿಕೋನವನ್ನು ಹೊಂದಿರುತ್ತಾರೆ. ಈ ರಾಶಿಯವರು ಧಾರ್ಮಿಕರಾಗಿಯು, ಬುದ್ಧಿವಂತರಾಗಿರು, ನಿಷ್ಠೆವುಳ್ಳವರಾಗಿಯೂ ಇರುತ್ತಾರೆ. ಸಾಮಾನ್ಯವಾಗಿ ಈ ರಾಶಿಯವರಿಗೆ ಫ್ಯಾಷನ್​ ಮೇಲೆ ಹೆಚ್ಚು ಆಸಕ್ತಿ ಇರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:21

ಇಂದಿನ ತಿಥಿ:ಶುಕ್ಲ ಪಕ್ಷ ಷಷ್ಠಿ

ಇಂದಿನ ನಕ್ಷತ್ರ:ರೇವತಿ

ಇಂದಿನ ಕರಣ: ತೈತಿಲ್

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಶಿದ್ಧಿ

ಇಂದಿನ ವಾರ:ಶುಕ್ರವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:11:29 to 12:52

ಯಮಘಂಡ:15:37 to 17:00

ಗುಳಿಗ ಕಾಲ:08:44 to 10:06

//