ಧನು ರಾಶಿ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಧನು ರಾಶಿ ರಾಶಿ)

Sunday, August 21, 2022

ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಯೋಜಿತ ಕಾರ್ಯಗಳನ್ನು ನಿರ್ವಹಿಸುವಲ್ಲಿ ನೀವು ಸಫಲರಾಗುತ್ತೀರಿ. ಹಣಕಾಸು ಲಾಭ ಉಂಟಾಗಲಿದೆ. ಯಾತ್ರಾಸ್ಥಳಕ್ಕೆ ತೆರಳುವಿರಿ. ಸಂಬಂಧಿಕ ಪ್ರದೇಶದಲ್ಲಿ ನೀವು ಶುಭಕರ ಸಮಾರಂಭಗಳಲ್ಲಿ ಭಾಗವಹಿಸಬಹುದು. ನಿಮ್ಮ ಸ್ನೇಹಿತರೊಂದಿಗಿನ ಸ್ನೇಹಕೂಟವು ನಿಮಗೆ ಸಂತೋಷವನ್ನು ತರಬಹುದು. ನಿಮ್ಮ ವೈವಾಹಿಕ ಜೀವನವು ವಿಮಹೆ ಸಂತೋಷ ಮತ್ತು ನೆಮ್ಮದಿಯನ್ನು ತರುತ್ತದೆ. ಇಂದು ನಿಮ್ಮ ವರ್ತನೆಯು ಸ್ಥಿರವಾಗಿರುವ ಸಾಧ್ಯತೆಯಿದೆ. ಸವಿತಿನಿಸುಗಳ ತಯಾರಿಕೆಯಲ್ಲಿ ನೀವು ತೊಡಗಬಹುದು. ಸಾಮಾಜಿಕವಾಗಿ ನಿಮ್ಮ ಹೆಸರು ಮತ್ತು ಖ್ಯಾತಿ ವರ್ಧಿಸಲಿದೆ.

ರಾಶಿಯಾಧಾರಿತ ವ್ಯಕ್ತಿತ್ವ

ಧನು ರಾಶಿಯ ಅಧಿಪತಿ ಗುರು ಗ್ರಹ. ಇವರು ಪ್ರಬಲ ಹಾಗೂ ಸಕಾರಾತ್ಮಕ ದೃಷ್ಠಿಕೋನವನ್ನು ಹೊಂದಿರುತ್ತಾರೆ. ಈ ರಾಶಿಯವರು ಧಾರ್ಮಿಕರಾಗಿಯು, ಬುದ್ಧಿವಂತರಾಗಿರು, ನಿಷ್ಠೆವುಳ್ಳವರಾಗಿಯೂ ಇರುತ್ತಾರೆ. ಸಾಮಾನ್ಯವಾಗಿ ಈ ರಾಶಿಯವರಿಗೆ ಫ್ಯಾಷನ್​ ಮೇಲೆ ಹೆಚ್ಚು ಆಸಕ್ತಿ ಇರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:31

ಇಂದಿನ ತಿಥಿ:ಶುಕ್ಲ ಪಕ್ಷ ಅಷ್ಟಮಿ

ಇಂದಿನ ನಕ್ಷತ್ರ:ಪೂರ್ವಾಷಾಢ

ಇಂದಿನ ಕರಣ: ವಿಷ್ಟಿ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಶೋಭನ್

ಇಂದಿನ ವಾರ:ಸೋಮವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:08:00 to 09:30

ಯಮಘಂಡ:10:59 to 12:28

ಗುಳಿಗ ಕಾಲ:13:57 to 15:26

//