ನಿತ್ಯ ರಾಶಿಭವಿಷ್ಯ(ಧನು ರಾಶಿ ರಾಶಿ)
Friday, December 9, 2022ಇದು ನಿಮ್ಮ ಜೀವನದಲ್ಲಿನ ಇನ್ನೊಂದು ದಿನ ಅಷ್ಟೇ ಎಂಬುದಾಗಿ ಗಣೇಶ ಹೇಳುತ್ತಾರೆ. ಅಜೀರ್ಣ ತೊಂದರೆಯು ನಿಮಗೆ ಬಾಧಿಸುವ ಸಾಧ್ಯತೆಯಿರುವುದರಿಂದ ಔಷಧವನ್ನು ಕೈಯಲ್ಲೇ ಇರಿಸಿಕೊಳ್ಳಿ. ನಿಮ್ಮ ಕಾರ್ಯವು ನಿರೀಕ್ಷಿತ ಫಲಿತಾಂಶ ನೀಡದೇ ಇರುವುದರಿಂದ ನೀವು ನಿರಾಶೆಗೊಳ್ಳಬಹುದು. ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ನಿಮ್ಮ ಮಕ್ಕಳ ಚಿಂತೆ ನಿಮ್ಮನ್ನು ದಿನವಿಡೀ ಕಾಡಬಹುದು. ಆತಂಕ ಮತ್ತು ನಿರಾಶೆಯಿಂದ ನಿಮ್ಮ ಮನಸ್ಸನ್ನು ಬೇರೆಡೆ ಕೊಂಡೊಯ್ಯಲು ಸಾಹಿತ್ಯ ಮತ್ತು ಇತರ ಸೃಜನಶೀಲ ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿಯನ್ನು ವೃದ್ಧಿಗೊಳಿಸಬಹುದು. ಸದ್ಯದ ಮಟ್ಟಿಗೆ ನಿಮ್ಮ ಪ್ರಯಾಣದ ಯೋಜನೆಗಳನ್ನು ಮುಂದೂಡುವಂತೆ ಗಣೇಶ ಸಲಹೆ ನೀಡುತ್ತಾರೆ.
ರಾಶಿಯಾಧಾರಿತ ವ್ಯಕ್ತಿತ್ವ
ಧನು ರಾಶಿಯ ಅಧಿಪತಿ ಗುರು ಗ್ರಹ. ಇವರು ಪ್ರಬಲ ಹಾಗೂ ಸಕಾರಾತ್ಮಕ ದೃಷ್ಠಿಕೋನವನ್ನು ಹೊಂದಿರುತ್ತಾರೆ. ಈ ರಾಶಿಯವರು ಧಾರ್ಮಿಕರಾಗಿಯು, ಬುದ್ಧಿವಂತರಾಗಿರು, ನಿಷ್ಠೆವುಳ್ಳವರಾಗಿಯೂ ಇರುತ್ತಾರೆ. ಸಾಮಾನ್ಯವಾಗಿ ಈ ರಾಶಿಯವರಿಗೆ ಫ್ಯಾಷನ್ ಮೇಲೆ ಹೆಚ್ಚು ಆಸಕ್ತಿ ಇರುತ್ತದೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
Tattoo Astrology: ಅಪ್ಪಿ-ತಪ್ಪಿ ಈ ಜಾಗದಲ್ಲಿ ಟ್ಯಾಟೋ ಹಾಕಿಸಿಕೊಳ್ಳಬೇಡಿ
-
Astrology For Health: ದಿಂಬಿನ ಕೆಳಗೆ ಈ ವಸ್ತುಗಳಿದ್ರೆ ಆರೋಗ್ಯ ಸಮಸ್ಯೆ ಬರಲ್ಲ
-
Weekly Horoscope: 3 ರಾಶಿಗಳಿಗೆ ಮುಟ್ಟಿದ್ದು ಚಿನ್ನವಾಗುವ ವಾರ, ಸಂತಸದಲ್ಲಿ ಮೈ ಮರೆಯದಿರಿ
ಇಂದಿನ ಪಂಚಾಂಗ
ಇಂದು ಸೂರ್ಯೋದಯ:07:20
ಇಂದಿನ ತಿಥಿ:ಶುಕ್ಲ ಪಕ್ಷ ಅಷ್ಟಮಿ
ಇಂದಿನ ನಕ್ಷತ್ರ:ಭರಣಿ
ಇಂದಿನ ಕರಣ: ಭವ
ಇಂದಿನ ಪಕ್ಷ:ಶುಕ್ಲ
ಇಂದಿನ ಯೋಗ:ಶುಭ
ಇಂದಿನ ವಾರ:ಭಾನುವಾರ
ಅಶುಭ ಸಮಯ
ರಾಹು ಕಾಲ:17:01 to 18:24
ಯಮಘಂಡ:12:52 to 14:15
ಗುಳಿಗ ಕಾಲ:15:38 to 17:01
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್