ನಿತ್ಯ ರಾಶಿಭವಿಷ್ಯ(ಧನು ರಾಶಿ ರಾಶಿ)
Saturday, December 3, 2022ನೀವು ಯಶಸ್ಸು ಗಳಿಸುವವರೆಗೆ ನಿಮ್ಮ ಶ್ರಮ ಮುಂದುವರಿಯಲಿ. ತೊಂದರೆಗಳು ಉಂಟಾದಲ್ಲಿ ಇಂದು ನಿಮ್ಮ ವಿಶ್ವಾಸ ಕಳೆದುಕೊಳ್ಳಬೇಡಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಈ ದಿನವು ಸರಾಗವಾಗಿರುವಂತೆ ಕಂಡುಬರುವುದಿಲ್ಲ ಪರಿಣಾಮವಾಗಿ ಫಲಿತಾಂಶ ಮತ್ತು ಪ್ರಶಂಸೆಗಳು ಸುಲಭವಾಗಿ ಬರುವುದಿಲ್ಲ.ಅನಗತ್ಯವಾಗಿ ಯೋಜನೆಗಳು ಮತ್ತು ಕಾರ್ಯಗಳು ಮುಂದೂಡಲ್ಪಡುತ್ತಿರುವುದರಿಂದ ನೀವು ತಟಸ್ಥ ಹಾಗೂ ನಿರಾಶೆಗೊಳಗಾಗಬಹುದು.ಜನರ ಅಸಹಕಾರ ಮನೋಭಾವವು ಇದಕ್ಕೆ ಕಾರಣವಾಗಿರಬಹುದು ಮತ್ತು ಇವೆಲ್ಲವೂ ನಿಮ್ಮ ಕೋಪಕ್ಕೆ ಕಾರಣವಾಗಿರಬಹುದು. ಆದರೂ, ನಿಯಂತ್ರಣದಲ್ಲಿರಿ. ತಾಳ್ಮೆಯಿಂದಿರಿ. ಅವರ ಈ ರೀತಿಯ ವರ್ತನೆಗೆ ಯಾವುದೋ ಕಾರಣವಿರಬಹುದು. ಇವೆಲ್ಲವೂ ಸಾಗಲೇಬೇಕಾದದ್ದು. ಕಾಯಿರಿ. ನಿಮ್ಮ ಪ್ರೀತಿಪಾತ್ರರ ಜೀವನ ಮತ್ತು ವೃತ್ತಿಯ ಕುರಿತಾಗಿ ನೀವು ಕೂಡಾ ಚಿಂತೆಗೊಳಗಾಗಬಹುದು. ಪ್ರಯಾಣ ಯೋಜನೆಗಳನ್ನು ತಪ್ಪಿಸಿ.
ರಾಶಿಯಾಧಾರಿತ ವ್ಯಕ್ತಿತ್ವ
ಧನು ರಾಶಿಯ ಅಧಿಪತಿ ಗುರು ಗ್ರಹ. ಇವರು ಪ್ರಬಲ ಹಾಗೂ ಸಕಾರಾತ್ಮಕ ದೃಷ್ಠಿಕೋನವನ್ನು ಹೊಂದಿರುತ್ತಾರೆ. ಈ ರಾಶಿಯವರು ಧಾರ್ಮಿಕರಾಗಿಯು, ಬುದ್ಧಿವಂತರಾಗಿರು, ನಿಷ್ಠೆವುಳ್ಳವರಾಗಿಯೂ ಇರುತ್ತಾರೆ. ಸಾಮಾನ್ಯವಾಗಿ ಈ ರಾಶಿಯವರಿಗೆ ಫ್ಯಾಷನ್ ಮೇಲೆ ಹೆಚ್ಚು ಆಸಕ್ತಿ ಇರುತ್ತದೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
Diamond Ring: ವಜ್ರದುಂಗುರ ಧರಿಸುವಾಗ ಈ ವಿಚಾರಗಳನ್ನು ಮರೆಯದಿರಿ
-
Shukra Gochar: ಶುಕ್ರನ ಸ್ಥಾನ ಪಲ್ಲಟ - ಈ ರಾಶಿಯವರಿಗೆ ಬಂಪರ್, ಹಣೆಬರಹವೇ ಬದಲು
-
Loan: ಈ ರಾಶಿಯವರು ಯಾವುದೇ ಕಾರಣಕ್ಕೂ ಯಾರಿಗೂ ಸಾಲ ಕೊಡಬೇಡಿ, ಕೊಟ್ಟರೆ ನಿಮಗೇ ಕೇಡು
ಇಂದಿನ ಪಂಚಾಂಗ
ಇಂದು ಸೂರ್ಯೋದಯ:07:20
ಇಂದಿನ ತಿಥಿ:ಶುಕ್ಲ ಪಕ್ಷ ಸಪ್ತಮಿ
ಇಂದಿನ ನಕ್ಷತ್ರ:ಅಶ್ವಿನಿ
ಇಂದಿನ ಕರಣ: ವನಿಜ
ಇಂದಿನ ಪಕ್ಷ:ಶುಕ್ಲ
ಇಂದಿನ ಯೋಗ:ಸಧ್ಯ
ಇಂದಿನ ವಾರ:ಶನಿವಾರ
ಅಶುಭ ಸಮಯ
ರಾಹು ಕಾಲ:10:06 to 11:29
ಯಮಘಂಡ:14:15 to 15:38
ಗುಳಿಗ ಕಾಲ:07:20 to 08:43
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್