ಮೀನ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಮೀನ ರಾಶಿ)

Saturday, December 31, 2022

ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ದಿನವನ್ನು ಬಳಸಿಕೊಳ್ಳಿ. ಸಂದರ್ಭಗಳು ನಿಮ್ಮ ಹಾದಿಯಲ್ಲೇ ಸಾಗುತ್ತವೆ ಎಂಬುದಾಗಿ ಗಣೇಶ ಭರವಸೆ ನೀಡುತ್ತಾರೆ. ದಿನಪೂರ್ತಿ ನೀವು ಹೆಚ್ಚು ಸೃಜನಶೀಲ ಹಾಗೂ ವ್ಯವಹಾರ ಕುಶಲರಾಗಿರುವ ಸಾಧ್ಯತೆಯಿದೆ. ನಿಮ್ಮ ಆಲೋಚನೆಗಳು ಸ್ಪಷ್ಟ ಹಾಗೂ ಕೇಂದ್ರಬಿಂದುವಾಗಿರುವ ಭರವಸೆಯಿದೆ ಮತ್ತು ಇದು ನಿಮ್ಮ ಜವಾಬ್ಧಾರಿಗಳನ್ನು ಸುಲಭವಾಗಿ ನಿಭಾಯಿಸಲು ಸಹಕಾರಿಯಾಗಲಿದೆ. ನಿಮ್ಮ ಸ್ನೇಹಿತರೊಂದಿಗೆ ಖುಷಿಭರಿತ ವಿನೋದ ವಿಹಾರದಲ್ಲಿ ಭಾಗವಹಿಸುವಿರಿ. ಪ್ರೀತಿಯ ಅನುಬಂಧ ಮತ್ತು ತಿಳುವಳಿಕೆಯು ಇನ್ನೂ ವೃದ್ಧಿಯಾಗಲಿದೆ.

ರಾಶಿಯಾಧಾರಿತ ವ್ಯಕ್ತಿತ್ವ

ಮೀನ ರಾಶಿಯ ಅಧಿಪತಿ ಗುರು ಗ್ರಹ. ಈ ರಾಶಿಯವರು ತುಂಬಾ ಧಾರ್ಮಿಕ ಚಿಂತನೆವುಳ್ಳವರಾಗಿರುತ್ತಾರೆ. ಇವರು ಮಾದರಿಯಾಗುವಂತಹ ಜಗತ್ತಿನಲ್ಲಿ ಬದುಕಲು ಇಚ್ಛಿಸುವವರಾಗಿರುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:19

ಇಂದಿನ ತಿಥಿ:ಶುಕ್ಲ ಪಕ್ಷ ದಶಮಿ

ಇಂದಿನ ನಕ್ಷತ್ರ:ರೋಹಿಣಿ

ಇಂದಿನ ಕರಣ: ಗರ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಬ್ರಾಹ್ಮ್

ಇಂದಿನ ವಾರ:ಮಂಗಳವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:15:39 to 17:02

ಯಮಘಂಡ:11:29 to 12:53

ಗುಳಿಗ ಕಾಲ:12:53 to 14:16

//