ಮೀನ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಮೀನ ರಾಶಿ)

Monday, May 30, 2022

ಈ ದಿನವು ನಿಮ್ಮನ್ನು ಎಂದಿನಂತೆ ಸಂತಸದಲ್ಲಿರಿಸಲು ಬಿಡುವುದಿಲ್ಲ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ಚಿಂತೆ ಹಾಗೂ ಒತ್ತಡಕ್ಕೆ ಒಳಗಾಗುವಿರಿ ಮತ್ತು ಆಳವಾಗಿ ಆಲೋಚನೆಯಲ್ಲಿ ಕಳೆದುಹೋಗುವಿರಿ. ಕಾರ್ಯದಲ್ಲಿನ ಅಡೆತಡೆಗಳೂ ನಿಮ್ಮನ್ನು ದಿಗ್ಭ್ರಾಂತಗೊಳಿಸುತ್ತದೆ. ಮತ್ತು ಇದು ನಿಮ್ಮ ಕಾರ್ಯಗಳಲ್ಲಿ ವಿನಾಕಾರಣ ವಿಳಂಬವನ್ನು ಉಂಟುಮಾಡುತ್ತದೆ. ಸಹೋದ್ಯೋಗಿಗಳು ನಿಮಗೆ ಬೆಂಬಲ ನೀಡಲು ವಿಫಲರಾಗುತ್ತಾರೆ. ಮತ್ತು ನಿಮ್ಮ ಸಂಗಾತಿಯೂ ಕೂಡ. ಪರಿಸ್ಥಿತಿಯ ತೀವ್ರ ವಿಶ್ಲೇಷಣೆಯು ಮಾತ್ಕವೇ ನಿಮ್ಮ ಮನೆಯಲ್ಲಿ ತೊಂದರೆಯನ್ನುಂಟುಮಾಡುವುದರಿಂದ ಎಲ್ಲವನ್ನೂ ಹಗುರವಾಗಿ ತೆಗೆದುಕೊಳ್ಳಿ. ಇದರ ಹೊರತಾಗಿ, ಯಾವುದೇ ವ್ಯಾಜ್ಯಗಳು ಸಂಭವಿಸಿದಲ್ಲಿ ಅದನ್ನು ಹಿಮ್ಮೆಟ್ಟಿ ತ್ವರಿತವಾಗಿ ಪರಿಹರಿಸಿ. ವ್ಯವಹಾರದಲ್ಲಿ ಪಾಲುದಾರಿಕೆ ವಿಚಾರದಲ್ಲಿ ಎಚ್ಚರಿಕೆಯಿಂದಿರಿ ಮತ್ತು ಇಂದು ಯಾವುದೇ ಕಾನೂನು ವ್ಯವಹಾರಗಳಿಂದ ದೂರವಿರಿ.

ರಾಶಿಯಾಧಾರಿತ ವ್ಯಕ್ತಿತ್ವ

ಮೀನ ರಾಶಿಯ ಅಧಿಪತಿ ಗುರು ಗ್ರಹ. ಈ ರಾಶಿಯವರು ತುಂಬಾ ಧಾರ್ಮಿಕ ಚಿಂತನೆವುಳ್ಳವರಾಗಿರುತ್ತಾರೆ. ಇವರು ಮಾದರಿಯಾಗುವಂತಹ ಜಗತ್ತಿನಲ್ಲಿ ಬದುಕಲು ಇಚ್ಛಿಸುವವರಾಗಿರುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:28

ಇಂದಿನ ತಿಥಿ:ಅಮಾವಾಸ್ಯೆ

ಇಂದಿನ ನಕ್ಷತ್ರ:ಉತ್ತರಾಫಾಲ್ಗುಣಿ

ಇಂದಿನ ಕರಣ: ಚತುಷ್ಪದ

ಇಂದಿನ ಪಕ್ಷ:ಅಮಾವಾಸ್ಯೆ

ಇಂದಿನ ಯೋಗ:ಶುಭ

ಇಂದಿನ ವಾರ:ಭಾನುವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:17:02 to 18:33

ಯಮಘಂಡ:12:31 to 14:01

ಗುಳಿಗ ಕಾಲ:15:32 to 17:02

//