ನಿತ್ಯ ರಾಶಿಭವಿಷ್ಯ(ಮೀನ ರಾಶಿ)
Sunday, January 22, 2023ತುಂಬಾ ಪರೀಕ್ಷೆಯನ್ನು ಎದುರಿಸುವ ದಿನ ಬರಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ವಾಸ್ತವವಾಗಿ ಪ್ರತಿ ಹಂತದಲ್ಲೂ ನೀವು ಎದುರಿಸುವ ಸಮಸ್ಯೆಗಳು ನಿಷ್ಕರುಣೆಯಂತಾಗಿರುತ್ತದೆ. ಪರಿಣಾಮವಾಗಿ, ದಿನಪೂರ್ತಿ ನೀವು ಧೈರ್ಯ ಕಳೆದುಕೊಳ್ಳುವಿರಿ. ನಿಮ್ಮ ಆರೋಗ್ಯ ಮತ್ತು ಆಸ್ತಿಯ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದೆ. ಆದ್ದರಿಂದ ದಿನವನ್ನು ಸಾದ್ಯವಿದ್ದಷ್ಟು ಸಮಾಧಾನದಿಂದ ಕಳೆಯಲು ಪ್ರಯತ್ನಿಸಿ. ಮಹಿಳೆಯರೊಂದಿಗೆ ಮಾತುಕತೆ ನಡೆಸುವಾಗ ನಿಮ್ಮ ಮಾತಿನ ಬಗ್ಗೆ ಹಿಡಿತವಿಡಲು ಪ್ರಯತ್ನಿಸಬೇಕು. ಕಟು ಹಾಗೂ ತೀಕ್ಷ್ಣ ವರ್ತನೆಯು ನಿಮ್ಮನ್ನು ಪೇಚಿಗೆ ಸಿಲುಕಿಸುತ್ತದೆ. ಉದ್ಯೋಗ ಮಟ್ಟದಲ್ಲಿ ಈ ದಿನವು ಅತ್ಯಂತ ಚಿಂತೆ ಹಾಗೂ ತೊಂದರೆಗಳಿಂದ ಕೂಡಿರುತ್ತದೆ. ಆಸ್ತಿ ಮತ್ತು ವಾಹನಗಳಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಇಂದು ನೀವು ಎಚ್ಚರಿಕೆಯಿಂದಿರಬೇಕಾಗುತ್ತದೆ.
ರಾಶಿಯಾಧಾರಿತ ವ್ಯಕ್ತಿತ್ವ
ಮೀನ ರಾಶಿಯ ಅಧಿಪತಿ ಗುರು ಗ್ರಹ. ಈ ರಾಶಿಯವರು ತುಂಬಾ ಧಾರ್ಮಿಕ ಚಿಂತನೆವುಳ್ಳವರಾಗಿರುತ್ತಾರೆ. ಇವರು ಮಾದರಿಯಾಗುವಂತಹ ಜಗತ್ತಿನಲ್ಲಿ ಬದುಕಲು ಇಚ್ಛಿಸುವವರಾಗಿರುತ್ತಾರೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
Laughing Buddha: ಮನೆಯ ಯಾವ ಭಾಗದಲ್ಲಿ ಲಾಫಿಂಗ್ ಬುದ್ಧನ ಪ್ರತಿಮೆ ಇಟ್ಟರೆ, ಹಣ ಹರಿದು ಬರುತ್ತೆ
-
Daily Horoscope: ನಿಮ್ಮ ನಿರ್ಧಾರದ ಬಗ್ಗೆ ಮತ್ತೊಮ್ಮೆ ಯೋಚನೆ ಮಾಡಿ, ಈ ರಾಶಿಯವರ ಬದುಕು ಬದಲಾಗುವ ದಿನ
-
Numerology: ಈ 5 ಸಂಖ್ಯೆಯವರು ಇಂದು ಸ್ವಲ್ಪ ಯೋಚನೆ ಮಾಡಿ ಹೆಜ್ಜೆ ಇಡಿ, ಅಪಾಯ ಪಕ್ಕದಲ್ಲಿದೆ
ಇಂದಿನ ಪಂಚಾಂಗ
ಇಂದು ಸೂರ್ಯೋದಯ:07:19
ಇಂದಿನ ತಿಥಿ:ಶುಕ್ಲ ಪಕ್ಷ ದ್ವಾದಶಿ
ಇಂದಿನ ನಕ್ಷತ್ರ:ಆದ್ರ
ಇಂದಿನ ಕರಣ: ಬಾಲವ
ಇಂದಿನ ಪಕ್ಷ:ಶುಕ್ಲ
ಇಂದಿನ ಯೋಗ:ವೈದೃತಿ
ಇಂದಿನ ವಾರ:ಗುರುವಾರ
ಅಶುಭ ಸಮಯ
ರಾಹು ಕಾಲ:14:16 to 15:40
ಯಮಘಂಡ:07:19 to 08:42
ಗುಳಿಗ ಕಾಲ:10:06 to 11:29
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್