ಮೀನ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಮೀನ ರಾಶಿ)

Thursday, April 20, 2023

ನಿಮಗಿಂತ ಬಲಶಾಲಿಗಳ ಜೊತೆಗ ಯಾವ ರೀತಿಯ ಭಿನ್ನಾಭಿಪ್ರಾಯಗಳನ್ನು ತಂದುಕೊಳ್ಳಬೇಡಿ. ನೀವು ಆಲಸ್ಯದಿಂದಿರುತ್ತೀರಿ ಮತ್ತು ಮಂದಗ್ರಾಹಿಯಾಗಿರುತ್ತೀರಿ. ನಿಮ್ಮ ಮನಸ್ಸು ಪೂರ್ತಿ ಋಣಾತ್ಮಕ ಹಾಗೂ ಅನಗತ್ಯ ಆಲೋಚನೆಗಳಿಂದ ತುಂಬಿರುತ್ತದೆ. ಪ್ರತಿಸ್ಪರ್ಧಿಗಳು ಮತ್ತು ಶತ್ರುಗಳೊಂದಿಗೆ ವ್ಯಾಜ್ಯ ಉಂಟಾಗುವ ಸಾಧ್ಯತೆಯಿದೆ. ಅಂತಹ ಅಹಿತಕರ ಘಟನೆಯನ್ನು ತಪ್ಪಿಸುವುದು ಉತ್ತಮ. ಇಂದು ನೀವು ಬೇಸರದಲ್ಲಿರುವಂತೆ ನಿಮಗೆ ಅನಿಸಬಹುದು. ಧನಾತ್ಮಕ ಚಿಂತನೆ ಮತ್ತು ಮಾನಸಿಕ ಸಾಮರ್ಥ್ಯ ವೃದ್ಧಿಯು ಇದಕ್ಕಿರುವ ಒಂದೇ ಪರಿಹಾರ. ನೀವು ದೃಢವಾಗಿರುವಿರಿ ಎಂಬುದನ್ನು ಸಾಬೀತುಪಡಿಸಲು ಇದು ಸಕಾಲ.

ರಾಶಿಯಾಧಾರಿತ ವ್ಯಕ್ತಿತ್ವ

ಮೀನ ರಾಶಿಯ ಅಧಿಪತಿ ಗುರು ಗ್ರಹ. ಈ ರಾಶಿಯವರು ತುಂಬಾ ಧಾರ್ಮಿಕ ಚಿಂತನೆವುಳ್ಳವರಾಗಿರುತ್ತಾರೆ. ಇವರು ಮಾದರಿಯಾಗುವಂತಹ ಜಗತ್ತಿನಲ್ಲಿ ಬದುಕಲು ಇಚ್ಛಿಸುವವರಾಗಿರುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:05:53

ಇಂದಿನ ತಿಥಿ:ಶುಕ್ಲ ಪಕ್ಷ ಚತುರ್ದಶಿ

ಇಂದಿನ ನಕ್ಷತ್ರ:ವಿಶಾಖಾ

ಇಂದಿನ ಕರಣ: ವನಿಜ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಶಿವ

ಇಂದಿನ ವಾರ:ಶನಿವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:09:15 to 10:56

ಯಮಘಂಡ:14:18 to 15:59

ಗುಳಿಗ ಕಾಲ:05:53 to 07:34

//