ಮೀನ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಮೀನ ರಾಶಿ)

Monday, July 11, 2022

ಇಂದು ನಿಮಗೆ ಅದೃಷ್ಟಕರ ದಿನವಾಗಿದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ನೀವು ನಿಮ್ಮ ಮನೋಬಲವನ್ನು ಕಾಣುತ್ತೀರಿ ಮತ್ತು ಮುಂದೆಯೂ ದೃಢಗೊಳ್ಳಲು ನಿರ್ಧರಿಸುತ್ತೀರಿ. ನೀವು ಎಂತಹ ದೃಢಸಂಕಲ್ಪವನ್ನು ಹೊಂದುವಿರಿ ಎಂದರೆ ನಿಮ್ಮ ಆತ್ಮೀಯ ಸ್ನೇಹಿತರೂ ಬೆರಗಾಗುತ್ತಾರೆ. ಆದರೆ, ಜನ ನಿಮ್ಮ ಬಗ್ಗೆ ಹೆಚ್ಚು ತಿಳಿದುಕೊಂಡಿಲ್ಲ. ಮೃದು ಮತ್ತು ಕನಸಿನಲ್ಲಿ ವಿಹರಿಸುವ ಮೀನ ರಾಶಿಯವರಿಂದ ಇದು ಸಾಧ್ಯವಿದೆ. ನೀವು ನಿಮ್ಮೊಳಗೆ ಆರೋಗ್ಯಕರ ಭಾವನೆಯನ್ನು ಹೊಂದಿರುತ್ತೀರಿ ಮತ್ತು ನಿಮ್ಮ ಆರೋಗ್ಯ ಸಂಬಂಧಿ ಯೋಜನೆಗಳನ್ನು ಹೊಸ ಉತ್ಸಾಹದೊಂದಿಗೆ ಅನುಸರಿಸುತ್ತೀರಿ. ಗೃಹಕ್ಷೇತ್ರದಲ್ಲಿ ಎಲ್ಲವೂ ಪ್ರಶಾಂತ ರೀತಿಯಲ್ಲಿರುತ್ತದೆ. ನಿಮ್ಮ ಮಾತು ಮತ್ತು ಕೋಪದ ಮೇಲೆ ಹಿಡಿತವಿರಲಿ. ಯಾವುದರಲ್ಲೂ ಅತಿರೇಕ ಬೇಡ. ತವರು ಮನೆಯಿಂದ ಶುಭಸುದ್ದಿಯನ್ನು ಮತ್ತು ಸಹೋದ್ಯೋಗಿಗಳಿಂದ ಸಹಕಾರವನ್ನು ನಿರೀಕ್ಷಿಸಿ.

ರಾಶಿಯಾಧಾರಿತ ವ್ಯಕ್ತಿತ್ವ

ಮೀನ ರಾಶಿಯ ಅಧಿಪತಿ ಗುರು ಗ್ರಹ. ಈ ರಾಶಿಯವರು ತುಂಬಾ ಧಾರ್ಮಿಕ ಚಿಂತನೆವುಳ್ಳವರಾಗಿರುತ್ತಾರೆ. ಇವರು ಮಾದರಿಯಾಗುವಂತಹ ಜಗತ್ತಿನಲ್ಲಿ ಬದುಕಲು ಇಚ್ಛಿಸುವವರಾಗಿರುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:28

ಇಂದಿನ ತಿಥಿ:ಕೃಷ್ಣ ಪಕ್ಷ ಚತುರ್ದಶಿ

ಇಂದಿನ ನಕ್ಷತ್ರ:ಪೂರ್ವಾಫಾಲ್ಗುಣಿ

ಇಂದಿನ ಕರಣ: ವಿಷ್ಟಿ

ಇಂದಿನ ಪಕ್ಷ:ಕೃಷ್ಣ

ಇಂದಿನ ಯೋಗ:ಸಧ್ಯ

ಇಂದಿನ ವಾರ:ಶನಿವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:09:30 to 11:00

ಯಮಘಂಡ:14:02 to 15:32

ಗುಳಿಗ ಕಾಲ:06:28 to 07:59

//