ಮೀನ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಮೀನ ರಾಶಿ)

Monday, January 9, 2023

ಸಾಮೂಹಿಕ ನಿರ್ಧಾರ ಕೈಗೊಳ್ಳಲು ಇದು ಸಕಾಲ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮಗೆ ಹೊಸ ಹೊಸ ವಿಚಾರಗಳು ಹೊಳೆಯಬಹುದು. ನಿಮ್ಮ ಚಿಂತನೆಗಳು ಉತ್ಕೃಷ್ಟವಾಗಿರುತ್ತದೆ ಮತ್ತು ಚರ್ಚೆಯ ವೇಳೆ ನೀವು ಉತ್ತಮ ರೀತಿಯ ಪ್ರತಿಕ್ರಿಯೆಯನ್ನು ನೀಡುತ್ತೀರಿ. ಈಗ ನಿಮ್ಮ ಸುತ್ತಲಿರುವ ಉತ್ತೇಜನಕಾರಿ ಆಲೋಚನೆಗಳಿಂದ ನಿಮ್ಮ ಸೃಜನಶೀಲತೆ ಲಾಭವಾಗಿ ಪರಿಣಮಿಸುತ್ತದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸುತ್ತೀರಿ ಮತ್ತು ನಿಮ್ಮ ಸ್ಥಿರತೆ ಮತ್ತು ಆತ್ಮವಿಶ್ವಾಸವು ಮುಂದೆಯೂ ನಿಮಗೆ ಪ್ರಚೋದನೆ ನೀಡುತ್ತದೆ. ನಿಮ್ಮ ಸಂಗಾತಿಯಿಂದ ನಿಮಗೆ ಹೆಚ್ಚಿನ ಸಹಕಾರ ದೊರೆಯಲಿದೆ ಮತ್ತು ಇದು ನಿಮಗೆ ಸಂತಸವನ್ನುಂಟುಮಾಡುತ್ತದೆ. ನೀವು ಹೊಂದಿರುವ ಸುಂದರ ಬೆಸುಗೆಗೆ ಇನ್ನಷ್ಟು ಮೆರುಗು ತರಲು ಪ್ರವಾಸಿ ತಾಣವೊಂದಕ್ಕೆ ಹೋಗುವ ಸಂದರ್ಭ ಬರಬಹುದು. ಅನ್ಯೋನ್ಯವಾಗಿರುವ ಸಂಬಂಧಗಳು ಇನ್ನಷ್ಟು ಹತ್ತಿರವಾಗುತ್ತದೆ ಮತ್ತು ನಿಮ್ಮ ಪೂಜ್ಯ ಭಾವನೆಯು ವರ್ಧಿಸುತ್ತದೆ.

ರಾಶಿಯಾಧಾರಿತ ವ್ಯಕ್ತಿತ್ವ

ಮೀನ ರಾಶಿಯ ಅಧಿಪತಿ ಗುರು ಗ್ರಹ. ಈ ರಾಶಿಯವರು ತುಂಬಾ ಧಾರ್ಮಿಕ ಚಿಂತನೆವುಳ್ಳವರಾಗಿರುತ್ತಾರೆ. ಇವರು ಮಾದರಿಯಾಗುವಂತಹ ಜಗತ್ತಿನಲ್ಲಿ ಬದುಕಲು ಇಚ್ಛಿಸುವವರಾಗಿರುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:20

ಇಂದಿನ ತಿಥಿ:ಶುಕ್ಲ ಪಕ್ಷ ನವಮಿ

ಇಂದಿನ ನಕ್ಷತ್ರ:ಕೃತಿಕಾ

ಇಂದಿನ ಕರಣ: ಕೌಲವ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಶುಕ್ಲ

ಇಂದಿನ ವಾರ:ಸೋಮವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:08:43 to 10:06

ಯಮಘಂಡ:11:29 to 12:52

ಗುಳಿಗ ಕಾಲ:14:16 to 15:39

//