ಮೀನ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಮೀನ ರಾಶಿ)

Wednesday, March 8, 2023

ಇಂದು ನೀವು ನಿರುತ್ಸಾಹ ಹಾಗೂ ಚೈತನ್ಯದ ಕೊರತೆಯಿಂದ ಬಳಲುವ ಸಾಧ್ಯತೆಯಿದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ವಾಗ್ವಾದ ಮತ್ತು ಜಗಳಗಳು ಉಂಟಾಗಬಹುದು ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ ಮತ್ತು ಜಗಳ ಮತ್ತು ವಾಗ್ವಾದವನ್ನು ತಪ್ಪಿಸುವಂತೆ ಸಲಹೆ ನೀಡುತ್ತಾರೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಇಂದು ನೀವು ದುರ್ಬಲರಾಗುವ ಸಾಧ್ಯತೆಯಿದೆ. ಅನಿರೀಕ್ಷಿತ ಘಟನೆಗಳು ಮತ್ತು ಪ್ರಸಂಗಗಳು ನಿಮಗೆ ಕಿರಿಕಿರಿಯನ್ನುಂಟುಮಾಡಬಹುದು ಮತ್ತು ನಿಮ್ಮನ್ನು ತಲ್ಲಣಗೊಳಿಸಬಹುದು. ಜೊತೆಗೆ ಕಾರ್ಯಸಂಬಂಧಿ ಸಮಸ್ಯೆಗಳು ನಿಮ್ಮ ತೊಂದರೆಯನ್ನು ಇನ್ನಷ್ಟು ಹೆಚ್ಚಿಸಬಹುದು. ಮುಖಭಂಗ ಉಂಟಾಗಲಿದೆ ಮತ್ತು ಧನನಷ್ಟ ಉಂಟಾಗಲಿದೆ. ಜಾಗರೂಕತೆಯಿಂದ ಮುಂದೆಸಾಗಿ.

ರಾಶಿಯಾಧಾರಿತ ವ್ಯಕ್ತಿತ್ವ

ಮೀನ ರಾಶಿಯ ಅಧಿಪತಿ ಗುರು ಗ್ರಹ. ಈ ರಾಶಿಯವರು ತುಂಬಾ ಧಾರ್ಮಿಕ ಚಿಂತನೆವುಳ್ಳವರಾಗಿರುತ್ತಾರೆ. ಇವರು ಮಾದರಿಯಾಗುವಂತಹ ಜಗತ್ತಿನಲ್ಲಿ ಬದುಕಲು ಇಚ್ಛಿಸುವವರಾಗಿರುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:35

ಇಂದಿನ ತಿಥಿ:ಶುಕ್ಲ ಪಕ್ಷ ಅಷ್ಟಮಿ

ಇಂದಿನ ನಕ್ಷತ್ರ:ಆದ್ರ

ಇಂದಿನ ಕರಣ: ವಿಷ್ಟಿ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಶೋಭನ್

ಇಂದಿನ ವಾರ:ಬುಧವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:12:44 to 14:16

ಯಮಘಂಡ:08:07 to 09:40

ಗುಳಿಗ ಕಾಲ:14:16 to 15:49

//