ನಿತ್ಯ ರಾಶಿಭವಿಷ್ಯ(ಮೀನ ರಾಶಿ)
Wednesday, February 8, 2023ಆಸ್ತಿ ಸಂಬಂಧಿತ ಕಾನೂನು ಕ್ರಮಗಳಿಗೆ ಈ ದಿನ ಸಕಾಲವಲ್ಲ ಎಂಬುದಾಗಿ ಗಣೇಶ ಎಚ್ಚರಿಕೆ ನೀಡುತ್ತಾರೆ. ಆದರೆ ಉಳಿದ ಎಲ್ಲಾ ವಿಚಾರಗಳಲ್ಲಿ ನೀವು ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ನಿಮ್ಮ ಆರೋಗ್ಯದ ಬಗ್ಗೆ ನೀವು ಹೆಚ್ಚು ಸೂಕ್ಷ್ಮತೆಯನ್ನು ಹೊಂದಿರಬೇಕು. ನಿಮ್ಮ ಆತ್ಮೀಯರು ಅಲ್ಪಾವಧಿಗೆ ನಿಮ್ಮಿಂದ ದೂರವಾಗಲಿದ್ದಾರೆ. ವಾಗ್ವಾದಗಳು ಮತ್ತು ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆಯಿದೆ. 'ಪೊದೆಯೊಳಗಿನ ಎರಡು ಹಕ್ಕಿಗಳಿಗಿಂತ ಕೈಯಲ್ಲಿರುವ ಒಂದೇ ಹಕ್ಕಿ ಲೇಸು' ಎಂಬ ಗಾದೆ ಮಾತನ್ನು ಅಗತ್ಯವಾಗಿ ಅನುಸರಿಸಬೇಕು. ಯಾವುದೇ ಒಪ್ಪಂದ ಮಾಡುವ ಮುನ್ನ ಅಥವಾ ಒಡಂಬಡಿಕೆಗಳಿಗೆ ಸಹಿ ಹಾಕುವ ಮುನ್ನ ಎರಡೆರಡು ಬಾರಿ ಆಲೋಚಿಸಿ. ಅನಿರೀಕ್ಷಿತ ಘಟನೆಗಳಿಗೆ ಸಿದ್ಧರಾಗಿರಿ.
ರಾಶಿಯಾಧಾರಿತ ವ್ಯಕ್ತಿತ್ವ
ಮೀನ ರಾಶಿಯ ಅಧಿಪತಿ ಗುರು ಗ್ರಹ. ಈ ರಾಶಿಯವರು ತುಂಬಾ ಧಾರ್ಮಿಕ ಚಿಂತನೆವುಳ್ಳವರಾಗಿರುತ್ತಾರೆ. ಇವರು ಮಾದರಿಯಾಗುವಂತಹ ಜಗತ್ತಿನಲ್ಲಿ ಬದುಕಲು ಇಚ್ಛಿಸುವವರಾಗಿರುತ್ತಾರೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
ಈ ರಾಶಿಯವರು ಆಫೀಸ್ನಲ್ಲಿ ಯಾರಿಗೂ ಸಾಲ ಕೊಡ್ಬೇಡಿ, ಕೊಟ್ರೆ ಪಕ್ಕಾ ಉಂಡೆ ನಾಮ!
-
Horoscope Today June 10: ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ, ಈ ರಾಶಿಯವರ ಆಟ ಯಾರೂ ತಡೆಯೋಕಾಗಲ್ಲ
-
Daily Horoscope June 10: ಆರೋಗ್ಯವೇ ಭಾಗ್ಯ ಎಂಬುದು ನೆನಪಿರಲಿ, ಈ ರಾಶಿಯವರಿಗೆ ಲಾಸ್ಟ್ ವಾರ್ನಿಂಗ್!
ಇಂದಿನ ಪಂಚಾಂಗ
ಇಂದು ಸೂರ್ಯೋದಯ:05:53
ಇಂದಿನ ತಿಥಿ:ಕೃಷ್ಣ ಪಕ್ಷ ಸಪ್ತಮಿ
ಇಂದಿನ ನಕ್ಷತ್ರ:ಸ್ತಭಿಷ
ಇಂದಿನ ಕರಣ: ಭವ
ಇಂದಿನ ಪಕ್ಷ:ಕೃಷ್ಣ
ಇಂದಿನ ಯೋಗ:ವಿಶಕುಂಭ
ಇಂದಿನ ವಾರ:ಶನಿವಾರ
ಅಶುಭ ಸಮಯ
ರಾಹು ಕಾಲ:09:16 to 10:57
ಯಮಘಂಡ:14:20 to 16:01
ಗುಳಿಗ ಕಾಲ:05:53 to 07:34
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್