ನಿತ್ಯ ರಾಶಿಭವಿಷ್ಯ(ಮೀನ ರಾಶಿ)
Friday, October 7, 2022ಉಲ್ಲಾಸಕರ ಹಾಗೂ ವಿಶೇಷ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಆತ್ಮವಿಶ್ವಾಸವು ನಿಮ್ಮ ದಿನವಿಡೀ ಹುರಿದುಂಬಿಸುತ್ತಿರುತ್ತದೆ. ನಿಮ್ಮ ಉತ್ಸಾಹಕ್ಕೆ ಎಲ್ಲೆಯಿರುವುದಿಲ್ಲ. ಮನೆಯ ವಾತಾವರಣವು ಶಾಂತಿ ಹಾಗೂ ಸಾಮರಸ್ಯದಿಂದ ತುಂಬಿರುವ ಭರವಸೆಯಿದೆ. ಶತ್ರುಗಳು ಹಾಗೂ ಪ್ರತಿಸ್ಪರ್ಧಿಗಳ ಪ್ರಭಾವವು ತಗ್ಗುತ್ತದೆ. ನಿಮ್ಮ ಉದ್ವೇಗ ಹಾಗೂ ದುರಾಕ್ರಮಣ ಪ್ರವೃತ್ತಿಯ ಬಗ್ಗೆ ಎಚ್ಚರದಿಂದಿರಿ. ಮಾತು ಹಾಗೂ ವರ್ತನೆಯಲ್ಲಿ ವಿನಯತೆಯಿರಲಿ. ಸಹೋದ್ಯೋಗಿಗಳು ಮತ್ತು ಜತೆ ಕೆಲಸಗಾರರು ವಿಶೇಷವಾಗಿ ಸ್ನೇಹಪರ ಹಾಗೂ ಸಹಕಾರದಿಂದ ಕೂಡಿರುತ್ತಾರೆ. ನಿಮ್ಮ ಹುಟ್ಟೂರಿನಿಂದ ಬರುವ ಸುದ್ಧಿಯು ನಿಮ್ಮ ಸಂತಸ ಹಾಗೂ ಸಮಾಧಾನದಲ್ಲಿರಿಸುತ್ತದೆ.
ರಾಶಿಯಾಧಾರಿತ ವ್ಯಕ್ತಿತ್ವ
ಮೀನ ರಾಶಿಯ ಅಧಿಪತಿ ಗುರು ಗ್ರಹ. ಈ ರಾಶಿಯವರು ತುಂಬಾ ಧಾರ್ಮಿಕ ಚಿಂತನೆವುಳ್ಳವರಾಗಿರುತ್ತಾರೆ. ಇವರು ಮಾದರಿಯಾಗುವಂತಹ ಜಗತ್ತಿನಲ್ಲಿ ಬದುಕಲು ಇಚ್ಛಿಸುವವರಾಗಿರುತ್ತಾರೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
ಈ ರಾಶಿಯ ಹೆಣ್ಮಕ್ಕಳು ಮಾತ್ರ ಸ್ನೇಹಿತನನ್ನು ನಂಬಬೇಡಿ, ಮೋಸ ಮಾಡಿ ಮಾಯವಾಗ್ತಾರೆ!
-
Horoscope February 7: ಯಾವುದೇ ಕೆಲಸದಲ್ಲೂ ರಾಜಿ ಆಗಬೇಡಿ, ಈ ದಿನದ ರಾಶಿ ಭವಿಷ್ಯ ಹೀಗಿದೆ
-
Daily Horoscope: ಬೇರೆಯವರಿಗೆ ಸಹಾಯ ಮಾಡಿದ್ರೆ ನಿಮಗೆ ಖುಷಿ, ಈ ರಾಶಿಯವರಿಗೆ ಸಂತಸದ ದಿನ
ಇಂದಿನ ಪಂಚಾಂಗ
ಇಂದು ಸೂರ್ಯೋದಯ:07:16
ಇಂದಿನ ತಿಥಿ:ಕೃಷ್ಣ ಪಕ್ಷ ದ್ವಿತೀಯ
ಇಂದಿನ ನಕ್ಷತ್ರ:ಮಾಘ
ಇಂದಿನ ಕರಣ: ತೈತಿಲ್
ಇಂದಿನ ಪಕ್ಷ:ಕೃಷ್ಣ
ಇಂದಿನ ಯೋಗ:ಶೋಭನ್
ಇಂದಿನ ವಾರ:ಮಂಗಳವಾರ
ಅಶುಭ ಸಮಯ
ರಾಹು ಕಾಲ:15:42 to 17:06
ಯಮಘಂಡ:11:29 to 12:53
ಗುಳಿಗ ಕಾಲ:12:53 to 14:18
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್