ಮೀನ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಮೀನ ರಾಶಿ)

Thursday, February 2, 2023

ಗ್ರಹಗತಿಗಳ ಹೊಂದಾಣಿಕೆಯು ತೊಂದರೆಯಿಲ್ಲದ ಮತ್ತು ಪ್ರೋತ್ಸಾಹಭರಿತವಾಗಿರುವಂತೆ ಕಂಡುಬರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ.ನೀವು ಲವಲವಿಕೆಯ ಹೆಜ್ಜೆಯೊಂದಿಗೆ, ಹೃದಯದ ಹಾಡಿನೊಂದಿಗೆ ಆತ್ಮವಿಶ್ವಾಸದಿಂದ ಮುಂದಕ್ಕೆ ಸಾಗಿದರೆ ಎಲ್ಲವೂ ಹರ್ಷದ ವಾತಾವರಣವನ್ನು ಹೊಂದಿರುತ್ತದೆ. ಇಂದು ನೀವು ಹೊಂದುವ ಕ್ಷಿಪ್ರ ನಿರ್ಧಾರ ಮತ್ತು ನಿಷ್ಕರುಣೆಯ ವರ್ತನೆಯಿಂದ ನೀವು ನಿಮ್ಮ ಬಗ್ಗೆಯೇ ಆಶ್ಚರ್ಯಪಡಬಹುದು. ನಿಮ್ಮಲ್ಲಿನ ಪ್ರಸಕ್ತ ಉತ್ಸಾಹಿ ಸ್ಥಿತಿಯಲ್ಲಿ ಯಾರ ಮನಸ್ಸನ್ನೂ ನೋಯಿಸದಂತೆ ಜಾಗರೂಕರಾಗಿರಿ. ಎಲ್ಲರೂ, ವಿಶೇಷವಾಗಿ ನಿಮ್ಮ ಶತ್ರುಗಳು ಖಷಿಯಾಗಿರುವುದಿಲ್ಲ. ಆದರೆ, ವರಿಷ್ಠರಿಂದ ಉತ್ತಮ ಸಹಕಾರ ಮತ್ತು ಕಾರ್ಯದಲ್ಲಿ ಗೆಲುವು ನಿಮಗೆ ಸಿಗಲಿದೆ ಎಂಬುದಾಗಿ ಗ್ರಹಗತಿಗಳು ಭರವಸೆ ನೀಡುತ್ತವೆ. ಮನೆಯ ವಾತಾವರಣದಲ್ಲಿ ಎಲ್ಲವೂ ಶಾಂತವಾಗಿರುತ್ತದೆ. ಆರೋಗ್ಯವು ಸುಸ್ಥಿತಿಯಲ್ಲಿರುತ್ತದೆ. ಮತ್ತು ದೈನಂದಿನ , ನಿತ್ಯಗಟ್ಟಲೆಯ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ನಿಮ್ಮ ತಾಯಿಯಿಂದ ಶುಭಸುದ್ದಿಯನ್ನು ನಿರೀಕ್ಷಿಸಿ.

ರಾಶಿಯಾಧಾರಿತ ವ್ಯಕ್ತಿತ್ವ

ಮೀನ ರಾಶಿಯ ಅಧಿಪತಿ ಗುರು ಗ್ರಹ. ಈ ರಾಶಿಯವರು ತುಂಬಾ ಧಾರ್ಮಿಕ ಚಿಂತನೆವುಳ್ಳವರಾಗಿರುತ್ತಾರೆ. ಇವರು ಮಾದರಿಯಾಗುವಂತಹ ಜಗತ್ತಿನಲ್ಲಿ ಬದುಕಲು ಇಚ್ಛಿಸುವವರಾಗಿರುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:31

ಇಂದಿನ ತಿಥಿ:ಶುಕ್ಲ ಪಕ್ಷ ದ್ವಾದಶಿ

ಇಂದಿನ ನಕ್ಷತ್ರ:ಮಾಘ

ಇಂದಿನ ಕರಣ: ಭವ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಶೂಲ

ಇಂದಿನ ವಾರ:ಭಾನುವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:17:22 to 18:55

ಯಮಘಂಡ:12:43 to 14:16

ಗುಳಿಗ ಕಾಲ:15:49 to 17:22

//