ನಿತ್ಯ ರಾಶಿಭವಿಷ್ಯ(ತುಲಾ ರಾಶಿ)
Saturday, December 31, 2022ಅತ್ಯಂತ ಹಿತಕರ ಮತ್ತು ಫಲಭರಿತ ದಿನವು ನಿಮಗಾಗಿ ಕಾದಿಗೆ ಎಂಬುದಾಗಿ ಗಣೇಶ ಭರವಸೆ ನೀಡುತ್ತಾರೆ. ಎಲ್ಲಾ ಕಡೆಗಳಿಂದ ಬರುವ ಲಾಭ ಮತ್ತು ಪ್ರಯೋಜನಗಳು ನಿಮ್ಮನ್ನು ಸಂತೋಷದಲ್ಲಿರಿಸಲಿವೆ. ನಿಮ್ಮ ಗಳಿಕೆಯಲ್ಲಿ ಗಣನೀಯ ಏರಿಕೆ ಕಾಣುವಿರಿ. ಸ್ನೇಹಿತರ ಮನೋರಂಜನೆಗಾಗಿ ವೆಚ್ಚವು ನಿಮಗೆ ಹೇರಳವಾಗಿ ಹಿಂತಿರುಗಲಿದೆ. ತಿರುಗಾಟಕ್ಕೆ ಹೋಗುವುದರಿಂದ ಅಥವಾ ಸಣ್ಣ ಪ್ರವಾಸ ತೆರಳುವುರಿಂದ ನಿಮ್ಮ ದಿನವು ಇನ್ನಷ್ಟು ಆನಂದಕರ ಹಾಗೂ ಅವಿಸ್ಮರಣೀಯವಾಗಬಹುದು. ನೀವು ಇನ್ನೂ ಅವಿವಾಹಿತರಾಗಿದ್ದಲ್ಲಿ ವಿವಾಹದ ಯೋಜನೆಗಳು ಅನುಕೂಲಕರ ಹಾದಿಯಲ್ಲಿ ಸಾಗಲಿವೆ. ಇಂದು ಸ್ವಾದಿಷ್ಟ ಭೋಜನ ಸವಿಯುವಿರಿ.
ರಾಶಿಯಾಧಾರಿತ ವ್ಯಕ್ತಿತ್ವ
ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹ. ಈ ರಾಶಿಯವರು ಎಂದಿಗೂ ಒಬ್ಬಂಟಿಯಾಗಿರಲು ಇಚ್ಛಿಸುವುದಿಲ್ಲ. ಸದಾ ಜನರೊಂದಿಗೆ ಸುತ್ತುವರೆದಿರಲು ಇಷ್ಟಪಡುತ್ತಾರೆ. ಇವರಿಗೆ ತಮ್ಮ ಬುದ್ಧಿಯಲ್ಲಿ ಹೇಗೆ ಬಳಸಬೇಕೆಂಬುದು ಚನ್ನಾಗಿ ತಿಳಿದಿರುತ್ತದೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
ಈ ರಾಶಿಯ ಹೆಣ್ಮಕ್ಕಳು ಮಾತ್ರ ಸ್ನೇಹಿತನನ್ನು ನಂಬಬೇಡಿ, ಮೋಸ ಮಾಡಿ ಮಾಯವಾಗ್ತಾರೆ!
-
Horoscope February 7: ಯಾವುದೇ ಕೆಲಸದಲ್ಲೂ ರಾಜಿ ಆಗಬೇಡಿ, ಈ ದಿನದ ರಾಶಿ ಭವಿಷ್ಯ ಹೀಗಿದೆ
-
Daily Horoscope: ಬೇರೆಯವರಿಗೆ ಸಹಾಯ ಮಾಡಿದ್ರೆ ನಿಮಗೆ ಖುಷಿ, ಈ ರಾಶಿಯವರಿಗೆ ಸಂತಸದ ದಿನ
ಇಂದಿನ ಪಂಚಾಂಗ
ಇಂದು ಸೂರ್ಯೋದಯ:07:16
ಇಂದಿನ ತಿಥಿ:ಕೃಷ್ಣ ಪಕ್ಷ ದ್ವಿತೀಯ
ಇಂದಿನ ನಕ್ಷತ್ರ:ಮಾಘ
ಇಂದಿನ ಕರಣ: ತೈತಿಲ್
ಇಂದಿನ ಪಕ್ಷ:ಕೃಷ್ಣ
ಇಂದಿನ ಯೋಗ:ಶೋಭನ್
ಇಂದಿನ ವಾರ:ಮಂಗಳವಾರ
ಅಶುಭ ಸಮಯ
ರಾಹು ಕಾಲ:15:42 to 17:06
ಯಮಘಂಡ:11:29 to 12:53
ಗುಳಿಗ ಕಾಲ:12:53 to 14:18
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್