ತುಲಾ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ತುಲಾ ರಾಶಿ)

Saturday, January 28, 2023

ಪ್ರೀತಿಗೆ ಸಂಬಂಧಿಸಿದಂತೆ ನೀವು ಇಂದು ಉಜ್ವಲ ದಿನವನ್ನು ಹೊಂದಿರುತ್ತೀರಿ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ವಿವಾಹಿತರು ತಮ್ಮ ಸಂಗಾತಿಯಲ್ಲಿ ಪ್ರೀತಿಯನ್ನು ಹೆಚ್ಚಿಸಿಕೊಳ್ಳುವ ಹಾದಿಯಲ್ಲಿರಬಹುದು ಅಥವಾ ಎರಡನೇ ಮಧುಚಂದ್ರಕ್ಕೆ ಸಿದ್ಧರಾಗಬಹುದು.ಅವಿವಾಹಿತರಿಗೂ ಗ್ರಹಗತಿಗಳು ಅತ್ಯುತ್ತಮವಾಗಿರುತ್ತದೆ. ಪ್ರೀತಿಯು ನಿಮ್ಮ ಬಾಗಿಲನ್ನು ತಟ್ಟುತ್ತಿದೆ. ಅದಕ್ಕಿಂತ ಸರಿಯಾಗಿ ಹೇಳುವುದಾದರೆ ಅದು ಬಾಗಿಲಿನೆಡೆಗಿನ ಮೆಟ್ಟಿಲುಗಳನ್ನು ಹತ್ತುತ್ತಿದೆ.ಶೃಂಗಾರಗೊಳ್ಳಿ, ಅಚ್ಚುಕಟ್ಟಾಗಿರಿ, ಉತ್ತಮ ಉಡುಪನ್ನು ಧರಿಸಿ ಮತ್ತು ಅವುಗಳನ್ನು ಮುತ್ತಿನಿಂದ ಜೋಡಿಸಿ. ಪ್ರೀತಿಪಾತ್ರರೊಂದಿಗಿನ ಪ್ರಯಾಣವು ಖುಷಿಭರಿತವಾಗಿರುತ್ತದೆ. ನಿಮ್ಮ ಜೀವನದುದ್ದಕ್ಕೂ ನೆನಪಿಡುವ ಸಮಯದಲ್ಲಿ ನೀವಿದ್ದೀರಿ.ವೃತ್ತಿನಿರತರಿಗೆ ಮತ್ತು ಉದ್ಯಮಿಗಳಿಗೆ ಇದು ಉತ್ತಮ ಸಮಯ. ನಿಮ್ಮ ಸಾಮಾಜಿಕ ಸ್ಥಾನಮಾನ ವೃದ್ಧಿಯಾಗಲಿದೆ ಮತ್ತು ಆಕಸ್ಮಿಕ ಫಲಪ್ರಾಪ್ತಿ ದೊರೆಯಬಹುದು.

ರಾಶಿಯಾಧಾರಿತ ವ್ಯಕ್ತಿತ್ವ

ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹ. ಈ ರಾಶಿಯವರು ಎಂದಿಗೂ ಒಬ್ಬಂಟಿಯಾಗಿರಲು ಇಚ್ಛಿಸುವುದಿಲ್ಲ. ಸದಾ ಜನರೊಂದಿಗೆ ಸುತ್ತುವರೆದಿರಲು ಇಷ್ಟಪಡುತ್ತಾರೆ. ಇವರಿಗೆ ತಮ್ಮ ಬುದ್ಧಿಯಲ್ಲಿ ಹೇಗೆ ಬಳಸಬೇಕೆಂಬುದು ಚನ್ನಾಗಿ ತಿಳಿದಿರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:40

ಇಂದಿನ ತಿಥಿ:ಶುಕ್ಲ ಪಕ್ಷ ತೃತೀಯ

ಇಂದಿನ ನಕ್ಷತ್ರ:ಅಶ್ವಿನಿ

ಇಂದಿನ ಕರಣ: ತೈತಿಲ್

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ವೈದೃತಿ

ಇಂದಿನ ವಾರ:ಶುಕ್ರವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:11:14 to 12:46

ಯಮಘಂಡ:15:49 to 17:20

ಗುಳಿಗ ಕಾಲ:08:11 to 09:43

//