ತುಲಾ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ತುಲಾ ರಾಶಿ)

Monday, June 27, 2022

ತುಲಾ ರಾಶಿಯವರಿಗೆ ಮತ್ತೊಂದು ಒಳ್ಳೆಯ ದಿನ ಕಾದಿದೆ. ಸಾಮಾಜಿಕ ಸಮಾರಂಭಗಳತ್ತ ಗಮನಹರಿಸುವುದರಿಂದ ನಿಮ್ಮ ಮನಸ್ಥಿತ ಉತ್ಸಾಹ ಮತ್ತು ಉಲ್ಲಾಸದಿಂದಿರುತ್ತದೆ. ನಿಮ್ಮ ಕುಟುಂಬದೊಂದಿಗೆ ಸಾಮಾಜಿಕ ಸಮಾರಂಭಗಳಲ್ಲಿ ಭಾಗವಹಿಸುವಿರಿ ಮತ್ತು ತಿರುಗಾಟಕ್ಕೆ ತೆರಳುವಿರಿ. ಗೌರವ ಮತ್ತು ಕೀರ್ತಿ ಸಿಗಲಿದೆ. ಉದ್ಯಮಿಗಳು ತಮ್ಮ ವ್ಯವಹಾರದಲ್ಲಿ ವೃದ್ಧಿ ಕಾಣಬಹುದು. ಅನಿರೀಕ್ಷಿತ ಧನಲಾಭದಿಂದ ನೀವು ಶ್ರೀಮಂತರಾಗಬಹುದು. ನಿಜಕ್ಕೂ ವಿಶೇಷ ದಿನವಾಗಿದೆ.

ರಾಶಿಯಾಧಾರಿತ ವ್ಯಕ್ತಿತ್ವ

ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹ. ಈ ರಾಶಿಯವರು ಎಂದಿಗೂ ಒಬ್ಬಂಟಿಯಾಗಿರಲು ಇಚ್ಛಿಸುವುದಿಲ್ಲ. ಸದಾ ಜನರೊಂದಿಗೆ ಸುತ್ತುವರೆದಿರಲು ಇಷ್ಟಪಡುತ್ತಾರೆ. ಇವರಿಗೆ ತಮ್ಮ ಬುದ್ಧಿಯಲ್ಲಿ ಹೇಗೆ ಬಳಸಬೇಕೆಂಬುದು ಚನ್ನಾಗಿ ತಿಳಿದಿರುತ್ತದೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:20

ಇಂದಿನ ತಿಥಿ:ಶುಕ್ಲ ಪಕ್ಷ ಸಪ್ತಮಿ

ಇಂದಿನ ನಕ್ಷತ್ರ:ಅಶ್ವಿನಿ

ಇಂದಿನ ಕರಣ: ವನಿಜ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಸಧ್ಯ

ಇಂದಿನ ವಾರ:ಶನಿವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:10:06 to 11:29

ಯಮಘಂಡ:14:15 to 15:38

ಗುಳಿಗ ಕಾಲ:07:20 to 08:43

//